Instagram ನಲ್ಲಿ, ಅವರು ಸ್ನೇಹಿತರೊಂದಿಗೆ ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ ಮತ್ತು "ನಾನು ಸಾಮಾನ್ಯವಾಗಿ ಫ್ರೆಂಡ್ಶಿಪ್ ಡೇ, ಹಗ್ ಡೇ, ಚಾಕೊಲೇಟ್ ಡೇ ಅಥವಾ ವ್ಯಾಲೆಂಟೈನ್ಸ್ ಡೇ ಅನ್ನು ಆಚರಿಸುವುದಿಲ್ಲ. ಅಲ್ಲದೆ ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಹಂಚಿಕೊಳ್ಳುವುದಿಲ್ಲ. ಅದಕ್ಕಾಗಿಯೇ ನಾನು ಈಗ ಬರೆಯುತ್ತಿದ್ದೇನೆ" ಅಂತ ಹೇಳಿದ್ದಾರೆ.