Rashi Khanna: ನಾಗಚೈತನ್ಯ ಮುಂದೆ ಡೇಟಿಂಗ್​ ಆಸೆ ವ್ಯಕ್ತಪಡಿಸಿದ ರಾಶಿ! ಮದುವೆ ಗಂಡು ಈ ಕೆಲಸಾನೇ ಮಾಡ್ಬೇಕಂತೆ

Rashi Khanna: ಉಹಾಹುಲು ಗುಸುಗುಸಲದೆ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಶಿ ಖನ್ನಾ ಯುವ ಪ್ರೇಕ್ಷಕರ ಮನ ಕದ್ದಿದ್ದಾರೆ. ಸಿನಿಮಾಗಳ ವಿಷಯದಲ್ಲಿ ಈಕೆಗೆ ಸ್ವಲ್ಪ ಬ್ಯಾಡ್​ ಲಕ್​ ಎಂದೆರೆ ತಪ್ಪಾಗಲ್ಲ.

First published: