Rashami Desai Photoshoot: ತುಂಡುಡುಗೆಯಲ್ಲಿ ಮಿಂಚಿದ ಬಿಗ್ ಬಾಸ್​ ಖ್ಯಾತಿಯ ರಶ್ಮಿ ದೇಸಾಯಿ..!

ಕಿರುತೆರೆಯ ಖ್ಯಾತ ನಟಿ ಹಾಗೂ ಬಿಗ್ ಬಾಸ್​ 13ರಲ್ಲಿ ಸ್ಪರ್ಧಿಯಾಗಿದ್ದ ರಶ್ಮಿ ದೇಸಾಯಿ (Rashami Desai Photoshoot) ಅವರು ಇತ್ತಿಚೆಗಷ್ಟೆ ಬಿಗ್​ ಬಾಸ್​ ಒಟಿಟಿಗೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಈ ನಟಿ ತುಂಡುಡುಗೆ ತೊಟ್ಟು ನೆಟ್ಟಿಗರ ನಿದ್ದೆಗೆಡಿಸಿದ್ದಾರೆ. ಈ ವಿನ್ಯಾಸಿತ ಡ್ರೆಸ್​ನಲ್ಲಿ ಮುದ್ದುಬಂಗಾರ ಧಾರಾವಾಹಿ ಖ್ಯಾತಿಯ ನಟಿ ಸಖತ್ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: