Sai Dharam Tej: ಅಪಘಾತಕ್ಕೆ ಒಳಗಾದ ಟಾಲಿವುಡ್​ ನಟನ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು

Sai Dharam Tej Bike Accident: ಟಾಲಿವುಡ್​ ನಟ ಸಾಯಿ ಧರಮ್​ ತೇಜ (Sai Dharam Tej ) ಬೈಕ್​ ಅಪಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ರಾತ್ರಿ ಅವರು ಸ್ಪೋರ್ಟ್​​ ಬೈಕ್​ ರೈಡ್​ ವೇಳೆ ಸ್ಕಿಡ್​ ಆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ಪ್ರಕರಣ ಕುರಿತು ದೂರು ದಾಖಲಿಸಿರುವ ಪೊಲೀಸರು ಟಾಲಿವುಡ್​ ನಟನ ಮೇಲೂ ಕೂಡ ಕೇಸ್​ ದಾಖಲಿಸಿದ್ದಾರೆ

First published: