PHOTOS: ಇದೇ ಶುಕ್ರವಾರ (ಜ.18) ತೆರೆಗಪ್ಪಳಿಸಲಿದ್ದಾನೆ ಕನ್ನಡದ 'ಬೀರ್​ಬಲ್​'

'ಬೀರ್​ಬಲ್' ಸಿನಿಮಾ ಹೊಸ ಹೊಸ ಬಗೆಯ ಪ್ರಯೋಗಗಳನ್ನ ಮಾಡಿದ್ದು, ತೆರೆಗೂ ಮುನ್ನವೇ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅಂದಹಾಗೇ ಇದೇ ಶುಕ್ರವಾರ (ಜ.18) ಈ ಸಿನಿಮಾ, ತೆರೆಮೇಲೆ ಬರಲು ಸಜ್ಜಾಗಿದೆ. ಸಿನಿಮಾವನ್ನು ನಿರ್ದೇಶಿಸಿರುವ ಶ್ರೀನಿ ಅವರೇ ಈ ಚಿತ್ರದ ನಾಯಕ ಅನ್ನೋದು ಇದರ ಹೈಲೈಟ್​. ಈ ಸಿನಿಮಾದ ಕೆಲವು ಫೋಟೋಗಳು ನಿಮಗಾಗಿ...

  • News18
  • |
First published: