Dileep Kumar: ದಿಲೀಪ್ ಕುಮಾರ್ ಇನ್ನಿಲ್ಲ, ಹಿರಿಯ ನಟನ ಕಲರ್​ಫುಲ್ ಬದುಕಿನ ಕಪ್ಪು-ಬಿಳುಪಿನ ಚಿತ್ರಗಳು

Dilip Kumar: ಚಿತ್ರರಂಗದ ದಂತಕತೆ, ದಿಗ್ಗಜ ದಿಲೀಪ್ ಕುಮಾರ್ ಬದುಕು ಯಾವ ಸಿನಿಮಾ ಕತೆಗಿಂತಲೂ ಕಡಿಮೆಯಿಲ್ಲ. ಅತ್ಯಂತ ಸಾಧಾರಣ ಕುಟುಂಬದಿಂದ ಬಂದ ಈತ ದಶಕಗಟ್ಟಲೆ ಚಿತ್ರರಂಗವನ್ನು, ಅಭಿಮಾನಿಗಳನ್ನು ಆಳಿದ್ದು ಸಣ್ಣ ಸಾಧನೆಯಲ್ಲ. ತುಂಬು ಜೀವನ ನಡೆಸಿದ ದಿಲೀಪ್ ಕುಮಾರ್ ತನ್ನ 98ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

First published: