ಚಿತ್ರ ರಂಗದ ನಟರೊಂದಿಗೆ ರೆಬಲ್​​ ಸ್ಟಾರ್​ ಅಪರೂಪದ ಚಿತ್ರಗಳು

ದಕ್ಷಿಣ ಭಾರತದ ಹೆಸರಾಂತ ನಟ, ರಾಜಕಾರಣಿ ಅಂಬರೀಶ್​ ಅವರ ನಿಧನಕ್ಕೆ ದೇಶದ ಹಲವು ಹೆಸರಾಂತ ನಟರು ಹಾಗೂ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದ ಕೆಲವು ನಟರೊಂದಿಗಗಿನ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ ನೋಡಿ 

  • News18
  • |
First published: