Puneeth Rajkumar: ಅಮ್ಮನ ಪ್ರೀತಿ ತುಂಬಿದ ಕೈ ತುತ್ತಿನ ನೆನಪಿನಲ್ಲಿ ಪುನೀತ್​​ ರಾಜ್​ಕುಮಾರ್​..!

Rare photos of Puneeth Rajkumar: ಹಳೆಯ ಫೋಟೋಗಳು ಸದಾ ನೆನಪುಗಳನ್ನು ಹಸಿರಾಗಿಸುತ್ತವೆ. ಕೆಲವೊಮ್ಮೆ ಕಣ್ಣಲ್ಲಿ ನೀರು ತರಿಸಿದರೆ... ಮತ್ತೆ ಕೆಲವು ಸಲ ಮುಖದಲ್ಲಿ ನಗು ಮೂಡಿಸುತ್ತವೆ. ರಾಜ್​ಕುಟುಂಬದ ಇಂತಹದ್ದೇ ಕೆಲವು ಅಪರೂಪದ ಹಳೇ ಚಿತ್ರಗಳು ನಿಮಗಾಗಿ. (ಚಿತ್ರಗಳು ಕೃಪೆ: ಪುನೀತ್​ ರಾಜ್​ಕುಮಾರ್ ಮತ್ತು ಶಿವರಾಜ್​ಕುಮಾರ್​ ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂ ಖಾತೆ)

First published:

  • 18

    Puneeth Rajkumar: ಅಮ್ಮನ ಪ್ರೀತಿ ತುಂಬಿದ ಕೈ ತುತ್ತಿನ ನೆನಪಿನಲ್ಲಿ ಪುನೀತ್​​ ರಾಜ್​ಕುಮಾರ್​..!

    ಮನೆಗಳಲ್ಲಿ ಸಾಮಾನ್ಯವಾಗಿ ಕೊನೆಯ ಮಕ್ಕಳಿಗೆ ಅಪ್ಪ-ಅಮ್ಮನ ಪ್ರೀತಿ ಕೊಂಚ ಹೆಚ್ಚಾಗಿಯೇ ಸಿಗುತ್ತದೆ ಎನ್ನುವ ಮಾತಿದೆ. ಈ ಚಿತ್ರ ನೋಡಿದರೆ ಇದು ನಿಜವೆನಿಸುತ್ತದೆ. ಪುನೀತ್​ ಹಾಗೂ ರಾಜ್​ ಕುಮಾರ್​ ಅವರಿಗೆ ಪಾರ್ವತಮ್ಮ ರಾಜ್​ಕುಮಾರ್​ ಊಟ ಮಾಡಿಸುತ್ತಿರುವ ಚಿತ್ರ.

    MORE
    GALLERIES

  • 28

    Puneeth Rajkumar: ಅಮ್ಮನ ಪ್ರೀತಿ ತುಂಬಿದ ಕೈ ತುತ್ತಿನ ನೆನಪಿನಲ್ಲಿ ಪುನೀತ್​​ ರಾಜ್​ಕುಮಾರ್​..!

    ಪುನೀತ್​ ಅವರ ಬಾಲ್ಯದ ಚಿತ್ರ

    MORE
    GALLERIES

  • 38

    Puneeth Rajkumar: ಅಮ್ಮನ ಪ್ರೀತಿ ತುಂಬಿದ ಕೈ ತುತ್ತಿನ ನೆನಪಿನಲ್ಲಿ ಪುನೀತ್​​ ರಾಜ್​ಕುಮಾರ್​..!

    ಅಪ್ಪ-ಅಮ್ಮನೊಂದಿಗೆ ಪುನೀತ್​ ರಾಜ್​ ಕುಮಾರ್​. ತಮ್ಮ ಕುಟುಂಬದೊಂದಿಗೆ ಸಖತ್ ಸ್ಟೈಲಿಶ್​ ಆಗಿ ಮುಂದಿನ ಸಾಲಿನಲ್ಲಿ ನಿಂತಿರುವ ಪವರ್​ ಸ್ಟಾರ್​.

    MORE
    GALLERIES

  • 48

    Puneeth Rajkumar: ಅಮ್ಮನ ಪ್ರೀತಿ ತುಂಬಿದ ಕೈ ತುತ್ತಿನ ನೆನಪಿನಲ್ಲಿ ಪುನೀತ್​​ ರಾಜ್​ಕುಮಾರ್​..!

    ಚೆನ್ನೈನ ಮನೆಯಲ್ಲಿ ಕುಟುಂಬದೊಂದಿಗೆ ಸಿನಿಮಾ ನೋಡುತ್ತಿರುವ ರಾಜ್​ ಕುಮಾರ್​.

    MORE
    GALLERIES

  • 58

    Puneeth Rajkumar: ಅಮ್ಮನ ಪ್ರೀತಿ ತುಂಬಿದ ಕೈ ತುತ್ತಿನ ನೆನಪಿನಲ್ಲಿ ಪುನೀತ್​​ ರಾಜ್​ಕುಮಾರ್​..!

    ಪುನೀತ್​ ರಾಜ್​ ಕುಮಾರ್​ ಅವರ ಬಾಲ್ಯದ ಚಿತ್ರ

    MORE
    GALLERIES

  • 68

  • 78

    ಅಪ್ಪನೊಂದಿಗೆ ಪುನೀತ್​ ರಾಜ್​ ಕುಮಾರ್​

    MORE
    GALLERIES

  • 88

    Puneeth Rajkumar: ಅಮ್ಮನ ಪ್ರೀತಿ ತುಂಬಿದ ಕೈ ತುತ್ತಿನ ನೆನಪಿನಲ್ಲಿ ಪುನೀತ್​​ ರಾಜ್​ಕುಮಾರ್​..!

    ಪುನೀತ್​ ಹಾಗೂ ಶಿವರಾಜ್​ಕುಮಾರ್​

    MORE
    GALLERIES