PHOTOS: ಸ್ಟಾರ್ ನಿರ್ದೇಶಕ 'ಕೆ.ಜಿ.ಎಫ್' ಖ್ಯಾತಿಯ ಪ್ರಶಾಂತ್ ನೀಲ್ರ ಅಪರೂಪದ ಚಿತ್ರಗಳು..!
'ಕೆ.ಜಿ.ಎಫ್' ನಿರ್ದೇಶಕ ಪ್ರಶಾಂತ್ ನೀಲ್ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದು ಬಹಳ ಕಡಿಮೆ. ಹೀಗಾಗಿಯೇ ಅವರ ಬಗ್ಗೆ ಜನರಿಗೆ ತಿಳಿದಿರುವ ವಿಷಯಗಳು ತುಂಬಾ ಕಡಿಮೆ. ಆದರೆ ಪ್ರಶಾಂತ್ ಎಷ್ಟು ರೊಮ್ಯಾಂಟಿಕ್, ಎಷ್ಟು ಹೋಮ್ಲಿ ಹಾಗೂ ಸಂಬಂಧಗಳಿಗೆ ಬೆಲೆ ಕೊಡುವ ವ್ಯಕ್ತಿ ಅನ್ನೋದು ಈ ಫೋಟೋಗಳಿಂದ ತಿಳಿಯುತ್ತದೆ. ಪ್ರಶಾಂತ್ ನೀಲ್ ಹೆಂಡತಿ, ಮಕ್ಕಳು, ಸಂಬಂಧಿಕರು ಹಾಗೂ ಕೆ.ಜಿ.ಎಫ್ ನಿರ್ಮಾಪಕರೊಂದಿಗೆ ಕೆಲವೊಂದು ಅಪರೂಪದ ಕ್ಷಣಗಳನ್ನು ಹಂಚಿಕೊಂಡಿರುವ ಚಿತ್ರಗಳು ನಿಮಗಾಗಿ...