Deepika Padukone ಗರ್ಭಿಣಿ? ಮಗುವಿಗೆ ಹೆಸರು ಹುಡುಕ್ತಿದಾರಂತೆ Ranveer Singh

ನಟ ರಣವೀರ್ ಸಿಂಗ್ (Ranveer Singh)​ ಅವರು ಈಗ ಕಿರುತೆರೆಗೂ ಎಂಟ್ರಿ ಕೊಟ್ಟಿದ್ದಾರೆ. ಇದೇ ಶುಭ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಒಂದು ವಿಷಯದ ಕುರಿತಾಗಿ ವೀಕ್ಷಕರ ಜೊತೆ ಹಂಚಿಕೊಂಡಿದ್ದಾರೆ. ಹೌದು, ರಣವೀರ್ ಸಿಂಗ್​ ತಮ್ಮ ಮಗುವಿನ ಹೆಸರಿನ ಹುಡುಕಾಟದಲ್ಲಿರುವುದಾಗಿ ಬಹಿರಂಗ ಪಡಿಸಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: