ಪುಷ್ಪ ದಿ ರೈಸ್ ಸಿನಿಮಾದ ಮೂಲಕ ಮಿಂಚಿದ್ದ ಅಲ್ಲು ಅರ್ಜುನ್ ಅವರು ಬ್ಲಾಕ್ಬಸ್ಟರ್ ಕೊಟ್ಟಿದ್ದಾರೆ. ಅವರು ತಮ್ಮ ಸಿನಿಮಾ ಮೂಲಕ ಪುಷ್ಪ ಫಿವರ್ ಶುರು ಮಾಡಿದ್ದಾರೆ. ಇದರಲ್ಲಿ ನಟಿಸಿದ ಇತರ ಕಲಾವಿದರ ಅಭಿನಯವೂ ಅಷ್ಟೇ ಸಖತ್ ಆಗಿದೆ. ಇದೀಗ ಈ ಸಿನಿಮಾದ ಸೀಕ್ವೆಲ್ ಬಗ್ಗೆ ಸಾಕಷ್ಟು ಕುತೂಹಲ ಸೃಷ್ಟಿಯಾಗಿದ್ದು ಒಂದೊಂದೇ ಎಕ್ಸೈಟಿಂಗ್ ಅಪ್ಡೇಟ್ಸ್ ಸಿಗುತ್ತಿದೆ.