Ranveer Singh: ರಣವೀರ್ ಸಿಂಗ್ ಸ್ಟೈಲ್ ನೋಡಿ ಶಾಕ್ ಆದ ಅಭಿಮಾನಿಗಳು: ಹುಚ್ಚ ಎಂದ ಪೂಜಾ ಹೆಗ್ಡೆ ದೀಪಿಕಾ ಪಡುಕೋಣೆ ಅವರ ಗಂಡ ರಣವೀರ್ ಸಿಂಗ್ ಸದಾ ತಮ್ಮ ವಿಭಿನ್ನ ಹಾಗೂ ಫಂಕಿ ಸ್ಟೈಲ್ನಿಂದಲೇ ಸುದ್ದಿಯಲ್ಲಿರುತ್ತಾರೆ. ಈಗಲೂ ಸಹ ರಣವೀರ್ ಸಿಂಗ್ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ. (ಚಿತ್ರಗಳು ಕೃಪೆ: ರಣವೀರ್ ಸಿಂಗ್ ಇನ್ಸ್ಟಾಗ್ರಾಂ ಖಾತೆ)
1 / 22
ನಟ ರಣವೀರ್ ಸಿಂಗ್ ಆಗಾಗ ತಮ್ಮ ಫಂಕಿ ಸ್ಟೈಲ್ನಿಂದಲೇ ಅಭಿಮಾನಿಗಳಿಗೆ ಸರ್ಪ್ರೈಸ್ ಹೆಸರಿನಲ್ಲಿ ಶಾಕ್ ಕೊಡುತ್ತಿರುತ್ತಾರೆ.
2 / 22
ಈಗಲೂ ಸಹ ಫಂಕಿ ಲುಕ್ನಿಂದಲೇ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ.
3 / 22
ರಣವೀರ್ ಸಿಂಗ್ ಲುಕ್ ನೋಡಿದ ಸೆಲೆಬ್ರಿಟಿಗಳು ಸಖತ್ತಾಗಿ ಕಮೆಂಟ್ ಮಾಡುತ್ತಿದ್ದಾರೆ.
4 / 22
ಆಲಿಯಾ ಭಟ್ ಜೋಯಾ ಆಖ್ತರ್, ಟೈಗರ್ ಶ್ರಾಫ್ ಹೀಗೆ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದಾರೆ.
5 / 22
ನಟಿ ಪೂಜಾ ಹೆಗ್ಡೆ ಸಹ ರಣವೀರ್ ಲುಕ್ ನೋಡಿ ದಂಗಾಗಿದ್ದಾರೆ.
6 / 22
ರಣವೀರ್ ಸಿಂಗ್ ಫೋಟೋಗೆ ಹುಚ್ಚ ಅಂತ ತಮಾಷೆಗೆ ಕಮೆಂಟ್ ಮಾಡಿದ್ದಾರೆ ಪೂಜಾ ಹೆಗ್ಡೆ.
7 / 22
ರಣವೀರ್ ಸಿಂಗ್ ಅವರ ಈ ಫಂಕಿ ಲುಕ್ ನೋಡಿ ಈ ಹಿಂದೆ ಮಗುವೊಂದು ಕಣ್ಣೀರಿಟ್ಟಿತ್ತು.
8 / 22
ಮಗು ಹೆದರಿಕೊಂಢು ಕಣ್ಣೀರಿಟ್ಟಿದ್ದ ವಿಡಿಯೋ ಆಗ ವೈರಲ್ ಆಗಿತ್ತು.
9 / 22
ರಣವೀರ್ ಸಿಂಗ್ ಅವರ ಹೊಸ ಲುಕ್ ನೋಡಿದ ಬಪ್ಪಿ ಲಹರಿ ಸಖತ್ ಮಜವಾಗಿ ಕಮೆಂಟ್ ಮಾಡಿದ್ದಾರೆ.
10 / 22
ದೀಪು ಅವರ ಆಭರಣಗಳನ್ನೂ ನೀನೇ ತೆಗೆದುಕೊಂಡು ಹಾಕಿಕೊಂಡಿದ್ದೀಯಾ ಎಂದು ಬಪ್ಪಿ ಲಹರಿ ಕಮೆಂಟ್ ಮಾಡಿದ್ದಾರೆ.
11 / 22
ರಣವೀರ್ ಸಿಂಗ್ ಹಾಗೂ ದೀಪಿಕಾ ಅಭಿನಯದ 83 ಸಿನಿಮಾ ರಿಲೀಸ್ ಆಗಬೇಕಿದೆ.
12 / 22
ಸೂರ್ಯವಂಶಿ, ಜಯೇಶ್ಭಾಯ್ ಜೋರ್ದಾರ್ ಹಾಗೂ ಸರ್ಕಸ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ ರಣವೀರ್ ಸಿಂಗ್.
13 / 22
ಫಂಕಿ ಲುಕ್ನಲ್ಲಿ ರಣವೀರ್ ಸಿಂಗ್
14 / 22
ಫಂಕಿ ಲುಕ್ನಲ್ಲಿ ರಣವೀರ್ ಸಿಂಗ್
15 / 22
ಫಂಕಿ ಲುಕ್ನಲ್ಲಿ ರಣವೀರ್ ಸಿಂಗ್
16 / 22
ಫಂಕಿ ಲುಕ್ನಲ್ಲಿ ರಣವೀರ್ ಸಿಂಗ್
17 / 22
ಫಂಕಿ ಲುಕ್ನಲ್ಲಿ ರಣವೀರ್ ಸಿಂಗ್
18 / 22
ಫಂಕಿ ಲುಕ್ನಲ್ಲಿ ರಣವೀರ್ ಸಿಂಗ್
19 / 22
ಫಂಕಿ ಲುಕ್ನಲ್ಲಿ ರಣವೀರ್ ಸಿಂಗ್
20 / 22
ಫಂಕಿ ಲುಕ್ನಲ್ಲಿ ರಣವೀರ್ ಸಿಂಗ್
21 / 22
ಫಂಕಿ ಲುಕ್ನಲ್ಲಿ ರಣವೀರ್ ಸಿಂಗ್
22 / 22
ಫಂಕಿ ಲುಕ್ನಲ್ಲಿ ರಣವೀರ್ ಸಿಂಗ್
First published: June 30, 2021, 15:35 IST