Ranveer Singh: ರಣವೀರ್ ಸಿಂಗ್ ಹಾಟ್ ಅಷ್ಟೇ ಅಲ್ಲ, ಫಿಟ್ ಕೂಡ! ಅವರ ಫಿಟ್ನೆಸ್ ಸೂತ್ರ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ರಣವೀರ್ ಸಿಂಗ್ ತಮ್ಮ ಫಿಟ್ ಬಾಡಿಯಿಂದಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಮಸಲರ್ ಲುಕ್ ನೋಡಿದರೆ ಅವರು ಈಗ ಬಾಲಿವುಡ್ನ ಫಿಟೆಸ್ಟ್ ನಟರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಬಹುದು. ರಣವೀರ್ ಆಗಾಗ್ಗೆ ತಮ್ಮ ತೀವ್ರವಾದ ವರ್ಕೌಟ್ಗಳ ಫೋಟೋಗಳು ಮತ್ತು ವೀಡಿಯೊಗಳನ್ನು Instagram ನಲ್ಲಿ ಪೋಸ್ಟ್ ಮಾಡುತ್ತಾರೆ. ಅವರ ಫಿಟ್ನೆಸ್ ಮಂತ್ರ ಇಲ್ಲಿದೆ ನೋಡಿ…

First published: