Photos: ಮ್ಯಾಂಚೆಸ್ಟರ್​ನಲ್ಲಿ ನಡೆದ ಭಾರತ-ಪಾಕ್​ ಕ್ರಿಕೆಟ್​ ಪಂದ್ಯದ ವೇಳೆ ಸಿಡಿಗುಂಡಿನಂತೆ ಮೈದಾನಕ್ಕೆ ಲಗ್ಗೆ ಇಟ್ಟ ರಣವೀರ್​ ಸಿಂಗ್​..!

ನಟ ರಣವೀರ್​ ಸಿಂಗ್​ 1983ರಲ್ಲಿ ನಡೆದ ವಿಶ್ವಕಪ್​ ಕ್ರಿಕೆಟ್​ ಹಾಗೂ ಕಪಿಲ್​ ಅವರ ಕುರಿತಾದ ಸಿನಿಮಾ '83'ರಲ್ಲಿ ಅಭಿನಯಿಸುತ್ತಿರುವ ವಿಷಯ ಗೊತ್ತೇ ಇದೆ. ಭಾನುವಾರ ಮ್ಯಾಂಚೆಸ್ಟರ್​ನಲ್ಲಿ ನಡೆದ ಭಾರತ-ಪಾಕ್​ ನಡುವಿನ ಪಂದ್ಯದ ವೇಳೆ ಇದ್ದಕ್ಕಿದ್ದಂತೆ ನಟ ರಣವೀರ್​ ಸಿಂಗ್​ ಮೈದಾನಕ್ಕೆ ಧುಮುಕಿ ಧೂಳೆಬ್ಬಿಸಿದ್ದಾರೆ. ಅವರು ಕ್ರಿಕೆಟಿಗರೊಂದಿಗೆ ತೆಗೆಸಿಕೊಂಡಿರುವ ಸೆಲ್ಫಿ ಹಾಗೂ ಕೆಲ ಕ್ರೇಜಿ ಚಿತ್ರಗಳು ಇಲ್ಲಿವೆ.

  • News18
  • |
First published: