Cricket World Cup: ವೈರಲ್ ಆಗುತ್ತಿವೆ ರಣವೀರ್ ಸಿಂಗ್ ಹಾಗೂ ಕ್ರಿಕೆಟರ್ಗಳ ಈ ಚಿತ್ರಗಳು..!
ನಟ ರಣವೀರ್ ಸಿಂಗ್ '83' ಸಿನಿಮಾದ ಮೂಲಕ ಮೊದಲ ಬಾರಿಗೆ ಕ್ರಿಕೆಟ್ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲೂ ಅವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಅಲ್ಲದೆ ಒಂದು ವಾರದಿಂದ ವಿಶ್ವ ಕಪ್ ಕ್ರಿಕೆಟ್ ಆರಂಭವಾಗಿದ್ದು, ಸದ್ಯ ನಟ ರಣವೀರ್ ಸಿಂಗ್ ಅವರು ಮಾಜಿ ಕ್ರಿಕೆಟ್ ಆಟಗಾರರ ಜತೆ ತೆಗೆಸಿಕೊಂಡಿರುವ ಫೋಟೊಗಳು ವೈರಲ್ ಆಗಿವೆ. ವೈರಲ್ ಆಗುತ್ತಿರುವ ಚಿತ್ರಗಳು ನಿಮಗಾಗಿ... (ಚಿತ್ರಗಳು ಕೃಪೆ: ರಣವೀರ್ ಸಿಂಗ್ ಟ್ವಿಟರ್ ಖಾತೆ)