Ranveer Singh: ಬೆತ್ತಲೆಯಾಗಿ ಪೋಸ್ ಕೊಟ್ಟಿದ್ದು ನಾನಲ್ವೇ ಅಲ್ಲ! ಉಲ್ಟಾ ಹೊಡೆದ ರಣವೀರ್‌ ಸಿಂಗ್

ಬಾಲಿವುಡ್ ಹೀರೋ ರಣವೀರ್ ಸಿಂಗ್ ಅವರ ಬೆತ್ತಲೆ ಫೋಟೋಗಳು ಭಾರೀ ಗದ್ದಲ ಎಬ್ಬಿಸಿದ್ದು ಗೊತ್ತೇ ಇದೆ. ಇವರ ನಗ್ನ ಫೋಟೋ ಶೂಟ್‌ನಿಂದಾಗಿ ಮಹಿಳಾ ಸಂಘಗಳು ಆಕ್ರೋಶ ವ್ಯಕ್ತಪಡಿಸಿದ್ದು, ಹಲವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಣವೀರ್‌ ಸಿಂಗ್‌ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಈ ವಿಚಾರಣೆಯಲ್ಲಿ ರಣವೀರ್ ಉಲ್ಟಾ ಹೊಡೆದಿದ್ದಾರೆ.

First published: