Ranveer Singh: ಸರ್ಕಸ್​ ಮಾಡಲು ಫಂಕಿ ಸ್ಟೈಲ್​ನಲ್ಲಿ ಬಂದ ರಣವೀರ್​ ಸಿಂಗ್​..!

ರಣವೀರ್​ ಸಿಂಗ್ ತಮ್ಮ ವಿಭಿನ್ನವಾದ ಸ್ಟೈಲ್​ಗೆ ಹೆಸರಾದವರು. ಸದಾ ವಿಚಿತ್ರವಾದ ಉಡುಪುಗಳನ್ನು ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಲಾಕ್​ಡೌನ್​ ಆದಾಗಿನಿಂದ ಇಂತಹ ಫೋಟೋಗಳನ್ನು ರಣವೀರ್​ ಪೋಸ್ಟ್​ ಮಾಡಿರಲಿಲ್ಲ. ಆದರೆ ಈಗ ಮತ್ತೆ ತಮ್ಮ ಫಂಕಿ ಸ್ಟೈಲ್​ನ ಚಿತ್ರಗಳೊಂದಿಗೆ ಮರಳಿದ್ದಾರೆ ಈ ನಟ. (ಚಿತ್ರಗಳು ಕೃಪೆ: ರಣವೀರ್​ ಸಿಂಗ್​ ಇನ್​ಸ್ಟಾಗ್ರಾಂ ಖಾತೆ)

First published: