Ranveer Singh: ಒಂದೇ ದಿನ ನಾನಾ ಅವತಾರ, ರಣವೀರ್​ ಸಿಂಗ್​ ಸ್ಟೈಲ್​ ಮ್ಯಾಚ್ ಮಾಡೋಕೆ ಸಾಧ್ಯನೇ ಇಲ್ಲ!

ಐಪಿಎಲ್​ 2022ರ ಫೈನಲ್​ ಪಂದ್ಯಕ್ಕೂ ಮುನ್ನ ರಣವೀರ್​ ಸಿಂಗ್​ ಭರ್ಜರಿ ಡ್ಯಾನ್ಸ್​ ಮಾಡಿ ಗ್ರೌಂಡ್​ ನೆರೆದಿದ್ದ ಜನರಿಗೆ ಸಖತ್​ ಮನರಂಜನೆ ನೀಡಿದ್ದಾರೆ. ನಿನ್ನೆ ಅವರು ಕಾಣಿಸಿಕೊಂಡಿದ್ದ ರೀತಿಗೆ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ.

First published: