PHOTOS: ವೈರಲ್​ ಆಯಿತು ರಣವೀರ್​-ದೀಪಿಕಾ ಕಿಸ್ಸಿಂಗ್​ ಫೋಟೋ..!

ಇತ್ತೀಚೆಗಷ್ಟೆ ವಿವಾಹವಾದ ದೀಪ್​-ವೀರ್​ ಜೋಡಿ ಮುಂಬೈನಲ್ಲಿ ರೊಮ್ಯಾಂಟಿಕ್​ ಡಿನ್ನರ್​ಗೆ ಹೋಗಿದ್ದರು. ಮುಂಬೈನ್ ಸೊಹೊ ಹೌಸ್​ನಲ್ಲಿ ಭೋಜನ ಮುಗಿಸಿ ಬರುವಾಗ ರಣವೀರ್​ ಸಿಂಗ್​ ದೀಪಿಕಾ ಜೀನ್ಸ್​ ಮೇಲೆ ಬಿದ್ದಿದ್ದ ದೂಳನ್ನು ಸ್ವಚ್ಛಗೊಳಿಸಿದ್ದಾರೆ. ನಂತರ ಕ್ಯಾಮೆರಾಗಳಿಗೆ ಪೋಸ್​ ನೀಡುವಾಗ ಹೆಂಡತಿಗೆ ಪ್ರೀತಿಯ ಅಪ್ಪುಗೆಯೊಂದಿಗೆ ಮುತ್ತನ್ನೂ ನೀಡಿದ್ದಾರೆ. ಈಗ ಫೋಟೋಗಳು ಹಾಗೂ ವಿಡಿಯೋ ಈಗ ವೈರಲ್​ ಆಗುತ್ತಿವೆ.

  • News18
  • |
First published: