Deepika Padukone-Ranveer Singh: ಹೊಸ ಮನೆಗೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಶಿಫ್ಟ್; ಗೃಹ ಪ್ರವೇಶದ ಫೋಟೋಗಳು ವೈರಲ್

ಮುಂಬೈನ ಅಲಿಬಾಗ್ ನಲ್ಲಿ ಕಳೆದ ವರ್ಷ ಖರೀದಿಸಿದ್ದ ಮನೆಗೆ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಕಾಲಿಟ್ಟಿದ್ದಾರೆ. ಕೆಲವು ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಈ ಐಷಾರಾಮಿ ಮನೆಯನ್ನು ಸಮುದ್ರಕ್ಕೆ ಸಮೀಪದಲ್ಲಿ ನಿರ್ಮಿಸಲಾಗಿದೆ.

First published: