DeepVeer: ಎರಡನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ದೀಪಿಕಾ-ರಣವೀರ್​ ಸಿಂಗ್​

Second Wedding Anniversary: ಬಾಲಿವುಡ್​ನ ಸೆಲೆಬ್ರಿಟಿ ಜೋಡಿ ದೀಪ್​ವೀರ್​ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಎರಡರ ಸಂಭ್ರಮ. ಈ ಜೋಡಿ ವಿವಾಹವಾಗಿ ನಿನ್ನೆಗೆ 2 ವರ್ಷ. ದೀಪಾವಳಿ ಹಬ್ಬದಂದೇ ಈ ಸಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ರೊಮ್ಯಾಂಟಿಕ್​ ಸಂದೇಶದ ಜೊತೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ ದೀಪಿಕಾ ಹಾಗೂ ರಣವೀರ್​ ಸಿಂಗ್​. (ಚಿತ್ರಗಳು ಕೃಪೆ: ರಣವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ)

First published: