Gully Boy: ಆಸ್ಕರ್ ಪ್ರಶಸ್ತಿ ಗೆಲ್ಲುವ ಭಾರತದ ಗಲ್ಲಿ ಬಾಯ್​ ಕನಸು ಭಗ್ನ

ಮುವಾರ್ಡ್ ಹೆಸರಿನ ಬಡ ಕುಟುಂಬದ ವ್ಯಕ್ತಿ ತಾನು ರಾಷ್ಟ್ರೀಯ ಮಟ್ಟದಲ್ಲಿ ರ್ಯಾಪರ್ ಆಗಿ ಗುರುತಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಾನೆ ಮತ್ತು ಆ ಕನಸನ್ನು ನನಸು ಮಾಡಿಕೊಳ್ಳುತ್ತಾನೆ. ಇದು ‘ಗಲ್ಲಿ ಬಾಯ್’ ಸಿನಿಮಾದ ಒಂದೆಳೆ.

First published: