Ranjani Raghavan: ನೀಲಿಗಡಲ ನಡುವೆ ಹಸಿರುಪೇಟೆ ಚೆಲುವೆ! ಫಾರಿನ್ ಟ್ರಿಪ್ ಎಂಜಾಯ್ ಮಾಡಿದ ಕನ್ನಡತಿ ರಂಜನಿ ರಾಘವನ್
ಕಿರುತೆರೆ ಮೂಲಕ ಎಂಟ್ರಿಯಾಗಿ ಬೆಳ್ಳಿತೆರೆಯಲ್ಲೂ ಮಿಂಚುತ್ತಿರುವ ನಟಿ ರಂಜನಿ ರಾಘವನ್ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಹಸಿರು ಪೇಟೆ ಭುವಿ ಟೀಚರ್ ಇದೀಗ ವಿದೇಶಿ ಪ್ರವಾಸ ಮಾಡುತ್ತಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಸೀರಿಯಲ್ ಮುಕ್ತಾಯಗೊಂಡಿದ್ರು. ಸೀರಿಯಲ್ ಪಾತ್ರಧಾರಿಗಳನ್ನು ಜನ ಮರೆತಿಲ್ಲ. ಸೀರಿಯಲ್ನಲ್ಲಿ ಭುವಿ ಪಾತ್ರ ಮಾಡ್ತಿದ್ದ ರಂಜನಿ ರಾಘವನ್ ಇದೀಗ ವಿದೇಶದಲ್ಲಿದ್ದಾರೆ.
2/ 8
ಹಸಿರುಪೇಟೆ ಕನ್ನಡ ಟೀಚರ್ ಅಂತಾನೆ ಫೇಮಸ್ ಆಗಿದ್ದ ರಂಜನಿ ರಾಘವನ್, ಕನ್ನಡತಿಯಾಗಿ ಜನರ ಮನ ಗೆದ್ದಿದ್ರು. ಸೋಶಿಯಲ್ ಮೀಡಿಯಾ ಮೂಲಕ ರಂಜನಿ ರಾಘವನ್ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
3/ 8
ನಟಿ ರಂಜನಿ ರಾಘವನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅಭಿಮಾನಿಗಳ ಜೊತೆ ಅನೇಕ ವಿಚಾರಗಳನ್ನು ಹಂಚಿಕೊಳ್ತಾರೆ. ಇದೀಗ ರಂಜನಿ ರಾಘವನ್ ಫಾರಿನ್ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ.
4/ 8
ಸಮುದ್ರದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ರಂಜನಿ ರಾಘವನ್ ಹಂಚಿಕೊಂಡಿದ್ದಾರೆ. ನೀಲಿಗಡಲಿನ ಮಧ್ಯೆ ನಿಂತು ರಂಜನಿ ರಾಘವನ್ ಸಖತ್ ಫೋಟೋಶೂಟ್ ಮಾಡಿಸಿದ್ದಾರೆ.
5/ 8
ನಟಿ ರಂಜನಿ ರಾಘವನ್ ಅಟ್ಲಾಂಟಿಕ್ ಮಹಾಸಾಗರ ನೋಡಲು ಹೋಗಿದ್ದಾರೆ. ನೀಲಿಗಡಲು, ಅಟ್ಲಾಂಟಿಕ್ ಮಹಾಸಾಗರದಲ್ಲಿ Kayak ಮಾಡೋ ಮೂಲಕ ನಮ್ಮ ಪ್ರವಾಸವನ್ನ high note ನಲ್ಲಿ ಮುಗಿಸಿದೆವು ಎಂದು ನಟಿ ಬರೆದುಕೊಂಡಿದ್ದಾರೆ.
6/ 8
ಪುಟ್ಟಗೌರಿ ಸೀರಿಯಲ್ಗೆ ವಿದಾಯ ಹೇಳಿದ ನಂತರ ಸ್ವತಃ ತಾವೇ ಒಂದು ಸೀರಿಯಲ್ ಕಥೆ ಮತ್ತು ಸ್ಕ್ರಿಪ್ಟ್ ಬರೆದಿದ್ದಾರೆ. ಪುಟ್ಟಗೌರಿ ಸೀರಿಯಲ್ ಮೂಲಕ ರಂಜನಿ ರಾಘವನ್ ಜನಪ್ರಿಯತೆ ಪಡೆದ್ರು.
7/ 8
ಪುಟ್ಟಗೌರಿ ಸೀರಿಯಲ್ ಮೂಲಕ ಎಂಟ್ರಿ ಕೊಟ್ಟ ರಂಜನಿ ರಾಘವನ್ , ಕನ್ನಡತಿ ಸೀರಿಯಲ್ ಮೂಲಕ ಮತ್ತಷ್ಟು ಪಡೆದರು. ಇದೀಗ ರಂಜನಿ ರಾಘವನ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ.
8/ 8
ಈಗ ಸಿನಿಮಾ, ವೆಬ್ ಸರಣಿಯ ನಟನೆ ಮತ್ತು ಚಿತ್ರಕಥೆ ಬರೆಯುವುದರ ಮೂಲಕ ಬಿಡುವಿಲ್ಲದ ದಿನಚರಿಯಲ್ಲಿ ತೊಡಗಿಕೊಂಡಿರುವ ರಂಜನಿ ರಾಘವನ್ ಕತೆ ಡಬ್ಬಿ ಎಂಬ ಪುಸ್ತಕವನ್ನು ಬರೆದಿದ್ದಾರೆ.
First published:
18