Ranjani Raghavan: ಚಂದನದ ಗೊಂಬೆ ಈ ಕನ್ನಡದ ಚೆಲುವೆ, ನಟಿ ರಂಜನಿ ರಾಘವನ್ ಸಖತ್ ಫೋಟೋಶೂಟ್

ಕಿರುತೆರೆ ಮೂಲಕ ಎಂಟ್ರಿಯಾಗಿ ಬೆಳ್ಳಿತೆರೆಯಲ್ಲೂ ಮಿಂಚುತ್ತಿರುವ ನಟಿ ರಂಜನಿ ರಾಘವನ್ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಹಸಿರು ಪೇಟೆ ಭುವಿ ಟೀಚರ್ ಮಾಡ್ರೆನ್​ ಡ್ರೆಸ್​ ತೊಟ್ಟು ಮಿಂಚುತ್ತಿದ್ದಾರೆ.

First published:

  • 18

    Ranjani Raghavan: ಚಂದನದ ಗೊಂಬೆ ಈ ಕನ್ನಡದ ಚೆಲುವೆ, ನಟಿ ರಂಜನಿ ರಾಘವನ್ ಸಖತ್ ಫೋಟೋಶೂಟ್

    ಸದಾ ಸೀರೆಯುಟ್ಟು ನಲಿಯುವ ರಂಜನಿ ರಾಘವನ್​, ಈ ಬಾರಿ ಕ್ರಾಪ್ ಟಾಪ್ ತೊಟ್ಟು ಮಿಂಚಿದ್ದಾರೆ. ಲೈಟ್​ ಲ್ಯಾವೆಂಡರ್ ಕಲರ್ ಡ್ರೆಸ್​ನಲ್ಲಿ ನಟಿ ಗೊಂಬೆಯಂತೆ ಕಂಗೊಳಿಸುತ್ತಿದ್ದಾರೆ. ​  (ಫೋಟೋ ಕೃಪೆ; ರಂಜನಿ ರಾಘವನ್ ಇನ್ಸ್ಟಾಗ್ರಾಮ್​)

    MORE
    GALLERIES

  • 28

    Ranjani Raghavan: ಚಂದನದ ಗೊಂಬೆ ಈ ಕನ್ನಡದ ಚೆಲುವೆ, ನಟಿ ರಂಜನಿ ರಾಘವನ್ ಸಖತ್ ಫೋಟೋಶೂಟ್

    ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡ ನಟಿ ರಂಜನಿ ರಾಘವನ್​, ಲ್ಯಾವೆಂಡರ್ ಮೇಲಿನ ಪ್ರೀತಿ ಎಂದಿಗೂ ಕಡಿಮೆ ಆಗೋದಿಲ್ಲ ಎಂದು ಬರೆದುಕೊಂಡಿದ್ದಾರೆ (ಫೋಟೋ ಕೃಪೆ; ರಂಜನಿ ರಾಘವನ್ ಇನ್ಸ್ಟಾಗ್ರಾಮ್​)

    MORE
    GALLERIES

  • 38

    Ranjani Raghavan: ಚಂದನದ ಗೊಂಬೆ ಈ ಕನ್ನಡದ ಚೆಲುವೆ, ನಟಿ ರಂಜನಿ ರಾಘವನ್ ಸಖತ್ ಫೋಟೋಶೂಟ್

    ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಪುಟ್ಟಗೌರಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ರಂಜನಿ ರಾಘವನ್​, ಮುಗ್ದ ಹುಡುಗಿ ಪುಟ್ಟಗೌರಿಯಾಗಿ ಎಲ್ಲರ ಮನಗೆದ್ದಿದ್ದರು.   (ಫೋಟೋ ಕೃಪೆ; ರಂಜನಿ ರಾಘವನ್ ಇನ್ಸ್ಟಾಗ್ರಾಮ್​)

    MORE
    GALLERIES

  • 48

    Ranjani Raghavan: ಚಂದನದ ಗೊಂಬೆ ಈ ಕನ್ನಡದ ಚೆಲುವೆ, ನಟಿ ರಂಜನಿ ರಾಘವನ್ ಸಖತ್ ಫೋಟೋಶೂಟ್

    ಕನ್ನಡತಿ  ಸೀರಿಯಲ್​ನಲ್ಲಿ ಭುವಿ ಪಾತ್ರ ಮಾಡ್ತಿದ್ದ ರಂಜನಿ ರಾಘವನ್, ಹಸಿರುಪೇಟೆ ಕನ್ನಡ ಟೀಚರ್ ಅಂತಾನೆ ಫೇಮಸ್ ಆಗಿದ್ದರು. ಕನ್ನಡತಿ ಧಾರಾವಾಹಿ ನಟಿಗೆ ಹೆಚ್ಚಿನ ಜನಪ್ರಿಯತೆ ತಂದು ಕೊಟ್ಟಿದೆ.  (ಫೋಟೋ ಕೃಪೆ; ರಂಜನಿ ರಾಘವನ್ ಇನ್ಸ್ಟಾಗ್ರಾಮ್​)

    MORE
    GALLERIES

  • 58

    Ranjani Raghavan: ಚಂದನದ ಗೊಂಬೆ ಈ ಕನ್ನಡದ ಚೆಲುವೆ, ನಟಿ ರಂಜನಿ ರಾಘವನ್ ಸಖತ್ ಫೋಟೋಶೂಟ್

    ನಟಿ ರಂಜನಿ ರಾಘವನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅಭಿಮಾನಿಗಳ ಜೊತೆ ಅನೇಕ ವಿಚಾರಗಳನ್ನು ಹಂಚಿಕೊಳ್ತಾರೆ.  ರಂಜನಿ ರಾಘವನ್ ಅಭಿಮಾನಿ ಬಳಗ ಹೆಚ್ಚಿದ್ದು, ಇನ್ಟಾಗ್ರಾಮ್​ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

    MORE
    GALLERIES

  • 68

    Ranjani Raghavan: ಚಂದನದ ಗೊಂಬೆ ಈ ಕನ್ನಡದ ಚೆಲುವೆ, ನಟಿ ರಂಜನಿ ರಾಘವನ್ ಸಖತ್ ಫೋಟೋಶೂಟ್

    ಪುಟ್ಟಗೌರಿ ಸೀರಿಯಲ್ ಗೆ ವಿದಾಯ ಹೇಳಿದ ನಂತರ ಸ್ವತಃ ತಾವೇ ಒಂದು ಸೀರಿಯಲ್ ನ ಕಥೆ ಮತ್ತು ಸ್ಕ್ರಿಪ್ಟ್ ಬರೆದಿದ್ದಾರೆ. ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. 'ಕತೆ ಡಬ್ಬಿ', 'ಸ್ವೈಪ್ ರೈಟ್' ಪುಸ್ತಕಗಳನ್ನು ಬರೆದಿದ್ದಾರೆ.

    MORE
    GALLERIES

  • 78

    Ranjani Raghavan: ಚಂದನದ ಗೊಂಬೆ ಈ ಕನ್ನಡದ ಚೆಲುವೆ, ನಟಿ ರಂಜನಿ ರಾಘವನ್ ಸಖತ್ ಫೋಟೋಶೂಟ್

    ನಟಿ ರಂಜನಿ ರಾಘವನ್ ಅವರು ಸಿನಿಮಾ ಮಾಡ್ತಾ ಇದ್ದು, ಸತ್ಯಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಭೂತಾರಾಧನೆಯ ಕಥೆಯುಳ್ಳ ಸಿನಿಮಾವಾಗಿದೆ. ಶೂಟಿಂಗ್ ನಡೆಯುತ್ತಿದ್ದು, ಶೀಘ್ರದಲ್ಲೇ ಸಿನಿಮಾ ಬಿಡುಗಡೆ ದಿನಾಂಕ ಕೂಡ ಅನೌನ್ಸ್ ಆಗಲಿದೆ.

    MORE
    GALLERIES

  • 88

    Ranjani Raghavan: ಚಂದನದ ಗೊಂಬೆ ಈ ಕನ್ನಡದ ಚೆಲುವೆ, ನಟಿ ರಂಜನಿ ರಾಘವನ್ ಸಖತ್ ಫೋಟೋಶೂಟ್

    ಕಿರುತೆರೆ ಹಾಗೂ ಬೆಳ್ಳಿ ಪರದೆ ಮೇಲೆ ಮಿಂಚುತ್ತಿರುವ ರಂಜನಿ ರಾಘವನ್ ಲೇಟೆಸ್ಟ್ ಫೋಟೋಗಳಿಗೆ ಲೈಕ್​ಗಳ ಸುರಿಮಳೆಯಾಗಿದೆ. ಕನ್ನಡತಿ ಸಖತ್ ಬ್ಯೂಟಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

    MORE
    GALLERIES