Rani Mukherjee: ಎರಡನೇ ಮಗುವಿನ ಕನಸು ನೆರವೇರಲಿಲ್ಲ! ರಾಣಿ ಮುಖರ್ಜಿ ನೋವಿನ ಮಾತುಗಳು
ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ಪ್ರಸ್ತುತ ತಮ್ಮ 'ಮಿಸೆಸ್ ಚಟರ್ಜಿ ವರ್ಸಸ್ ಮಿಸ್ ನಾರ್ವೆ' ಸಿನಿಮಾ ಮೂಲಕ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ನಟಿಯ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಾಣಿ ಮುಖರ್ಜಿ ಅವರು ತನ್ನ ಪ್ರಭಾವಶಾಲಿ ನಟನೆ, ಬೆರಗುಗೊಳಿಸುವ ಸೌಂದರ್ಯ ಮತ್ತು ಮುಗ್ಧ ನಗುವಿನ ಮೂಲಕ ಬಾಲಿವುಡ್ ಅನ್ನು ಆಳಿದ್ದಾರೆ. ಅವರ ಸಿನಿಮಾಗಳು ಸೂಪರ್ ಹಿಟ್ ಆಗಿವೆ.
2/ 8
ರಾಣಿ ಮುಖರ್ಜಿ ಅವರ ಅಭಿಮಾನಿಗಳು ಯಾವಾಗಲೂ ಅವರ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಆದರೆ ನಟಿ ಯಾವಾಗಲೂ ತನ್ನ ಕುಟುಂಬ ಜೀವನವನ್ನು ಮೈನ್ ಸ್ಟ್ರೀಮ್ನಿಂದ ದೂರವಿಟ್ಟಿದ್ದಾರೆ.
3/ 8
ರಾಣಿ ಮುಖರ್ಜಿಯವರ ಹಳೆಯ ಸಂದರ್ಶನವೊಂದು ಪ್ರಸ್ತುತ ಸಾಕಷ್ಟು ಚರ್ಚೆಯಲ್ಲಿದೆ. ಇದರಲ್ಲಿ ನಟಿ ತನ್ನ ಎರಡನೇ ಗರ್ಭಧಾರಣೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆಗ ಆದ ಅನುಭವಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
4/ 8
ಈ ಸಂದರ್ಶನದಲ್ಲಿ ರಾಣಿ ತಾನು ನಿಜ ಜೀವನದಲ್ಲಿ ಎರಡು ಮಕ್ಕಳ ತಾಯಿಯಾಗಬೇಕೆಂದು ಬಯಸಿದ್ದೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ನಟಿ ಎರಡನೇ ಮಗುವನ್ನು ಹೊಂದಲು ಬಯಸಿದ್ದರು ಎಂದು ಹೇಳಿದ್ದಾರೆ.
5/ 8
ಆದರೆ ಆಕೆಯ ಕನಸು ಈಗ ಅಪೂರ್ಣವಾಗಿದೆ ಎಂದು ಹೇಳಿದರು. ಎರಡನೇ ಮಗುವನ್ನು ಹೊಂದುವ ರಾಣಿ ಮುಖರ್ಜಿ ಅವರ ಕನಸು ಈಡೇರಲಿಲ್ಲ ಎನ್ನುವುದು ರಿವೀಲ್ ಆಗಿದೆ.
6/ 8
ಈ ಕುರಿತು ಮಾತನಾಡಿರುವ ರಾಣಿ ಮುಖರ್ಜಿ ಅವರು ಎರಡನೇ ಗರ್ಭಧಾರಣೆಯನ್ನು ಮೊದಲೇ ಪ್ಲ್ಯಾನ್ ಮಾಡಬೇಕಾಗಿತ್ತು. ಆದರೆ ಈಗ ತಡವಾಗಿದೆ. ವಯಸ್ಸು ಹೆಚ್ಚಾಗಿದೆ ಎಂದಿದ್ದಾರೆ ಬಾಲಿವುಡ್ ನಟಿ.
7/ 8
ರಾಣಿ ಮುಖರ್ಜಿ ಅವರ ಮಗಳು ಆದಿರಾಗೆ ಈಗ ಒಂಬತ್ತರಿಂದ ಹತ್ತು ವರ್ಷ. ಎರಡನೇ ಮಗುವನ್ನು ಹೊಂದುವ ನಟಿಯ ಕನಸು ಅಪೂರ್ಣವಾಗಿದೆ. ಆದರೆ ಬಾಲಿವುಡ್ನಲ್ಲಿ ಬಹಳಷ್ಟು ಮಂದಿ ಸರೋಗಸಿ ಮೂಲಕ ಎರಡನೇ ಮಗುವನ್ನು ಪಡೆದಿದ್ದಾರೆ.
8/ 8
ಕೆಲವು ವರ್ಷಗಳ ಕಾಲ ಸಿನಿಮಾದಿಂದ ದೂರವಿದ್ದ ನಟಿ ರಾಣಿ ಮುಖರ್ಜಿ ಅವರು ಈಗ ಮತ್ತೆ ಸಿನಿಮಾಗಳನ್ನು ಮಾಡುತ್ತಾ ಅಭಿಮಾನಿಗಳಿಗೆ ಖುಷಿ ಕೊಡುತ್ತಿದ್ದಾರೆ. ರಾಣಿ ಮುಖರ್ಜಿ ಅವರಿಗೆ ಅಪಾರ ಫ್ಯಾನ್ ಫಾಲೋಯಿಂಗ್ ಇದೆ.
First published:
18