ವನ್ಯಜೀವಿ ಫೋಟೋಗ್ರಫಿ ಎಂದರೆ ನಟ Randeep Hoodaಗೆ ತುಂಬಾ ಇಷ್ಟ: ಇಲ್ಲಿವೆ ಚಿತ್ರಗಳು..!
ರಣದೀಪ್ ಹೂಡಾ (Randeep Hooda) ಅವರು ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಹೀರೋನೆ. ಅವರು ಕಷ್ಟಕಾಲದಲ್ಲಿ ಜನರ ಸಹಾಯಕ್ಕೆ ಬರುತ್ತಾರೆ. ಇಂತಹ ನಟನ ಕುರಿತಾದ ಮತ್ತೊಂದು ಆಸಕ್ತಿಕರ ವಿಷಯ ಅಂದ್ರೆ ಅವರಿಗೆ ವೈಲ್ಡ್ಲೈಫ್ ಫೋಟೋಗ್ರಫಿ (Wild Life Photography) ಎಂದರೆ ತುಂಬಾ ಇಷ್ಟ. ಇಲ್ಲಿವೆ ಅವರು ತೆಗೆದ ವನ್ಯಜೀವಿಗಳ ಚಿತ್ರಗಳು. (ಕೃಪೆ: ಇನ್ಸ್ಟಾಗ್ರಾಂ ಖಾತೆ)
ಸಾಮಾಜಿಕ ಜಾಲತಾಣದ ಮೂಲಕ ನೆಟ್ಟಿಗರ ಜತೆ ಸಂಪರ್ಕದಲ್ಲಿರುವ ನಟ ರಣದೀಪ್ ಹೂಡಾ ಅವರು ಆಗಾಗ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
2/ 5
ಈಗಲೂ ಸಹ ರಣದೀಪ್ ಹೂಡಾ ಅವರು ಒಂದು ವಿಡಿಯೋ ಹಂಚಿಕೊಂಡಿದ್ದು, ಅದು ವೈರಲ್ ಆಗುತ್ತಿದೆ. ಅಷ್ಟಕ್ಕೂ ರಣದೀಪ್ ಹುಡಾ ಅವರು ಶೇರ್ ಮಾಡಿರುವ ವಿಡಿಯೋದಲ್ಲಿ ಏನಿದೆ ಗೊತ್ತಾ.
3/ 5
ರಣದೀಪ್ ಹೂಡಾ ಅವರು ವೈಲ್ಡ್ಲೈಫ್ ಫೋಟೋಗ್ರಫಿ ಮಾಡಲು ಆಗಾಗ ಕಾಡಿಗೆ ಹೋಗುತ್ತಾರೆ. ತಾವು ತೆಗೆದ ಚಿತ್ರಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಹೀಗಿರುವಾಗಲೇ ಅವರು ಕಾಡಿನಲ್ಲಿ 6 ಹುಲಿಗಳು ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.
4/ 5
ಆರು ಹುಲಿಗಳು ನಡೆದು ಬರುತ್ತಿರುವ ವಿಡಿಯೋವನ್ನು ರಣದೀಪ್ ಹೂಡಾ ಅವರ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ನೆಟ್ಟಿಗರೂ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
5/ 5
ಈ ಹುಲಿಗಳ ವಿಡಿಯೋವನ್ನು Umred Karhandla Wildlife Sacntuaryಯಲ್ಇ ಚಿತ್ರೀಕರಿಸಲಾಗಿದೆ ಎಂದು ರಣದೀಪ್ ಹೂಡಾ ಮಾಹಿತಿ ಹಂಚಿಕೊಂಡಿದ್ದಾರೆ. ನಟನಿಗೆ ಈ ವಿಡಿಯೋ ವಾಟ್ಸ್ಆ್ಯಪ್ನಲ್ಲಿ ಸಿಕ್ಕಿದ್ದಂತೆ.