Randeep Hooda: ಮಾಯಾವತಿ ಬಗ್ಗೆ ಕೆಟ್ಟದಾಗಿ ಜೋಕ್​ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದ ನಟ ರಣದೀಪ್​ ಹೂಡಾ

Mayawati: ಬಾಲಿವುಡ್​ನ ಖ್ಯಾತ ನಟ ರಣದೀಪ್​ ಹೂಡಾ  ಅವರು ವಿಭಿನ್ನ ಪಾತ್ರಗಳ ಮೂಲಕ ರಂಜಿಸುತ್ತಿರುವ ನಟ. ಇತ್ತೀಚೆಗೆ ತೆರೆಕಂಡ ರಾಧೆ ಸಿನಿಮಾದಲ್ಲೂ ಖಳನಾಯಕನಾಗಿ ನಟಿಸಿದ್ದಾರೆ. ತಮ್ಮ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿರುವ ನಟ ಈಗ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಅಷ್ಟಕ್ಕೂ ರಣದೀಪ್​ ಮಾಡಿದ್ದಾದರೂ ಏನು ಗೊತ್ತಾ..? (ಚಿತ್ರಗಳು ಕೃಪೆ: ರಣದೀಪ್​ ಹೂಡಾ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ ಖಾತೆ)

First published: