Ranbir Kapoor: ಆಲಿಯಾ ಒಳ್ಳೆ ಹೆಂಡತಿಯಲ್ಲ! ಮದುವೆಯಾದ ಮೇಲೆ ರಾಗ ಬದಲಾಯಿಸಿದ ರಣಬೀರ್

ಆಲಿಯಾ ಅದ್ಭುತ. ಆದರೆ ಉತ್ತಮ ಪತ್ನಿಯಲ್ಲ ಎಂದು ಹೇಳಿದ್ದೇಕೆ ರಣಬೀರ್ ಕಪೂರ್? ನಟ ಪತ್ನಿ ಬಗ್ಗೆ ಹೇಳಿದ್ದೇನು?

First published:

  • 18

    Ranbir Kapoor: ಆಲಿಯಾ ಒಳ್ಳೆ ಹೆಂಡತಿಯಲ್ಲ! ಮದುವೆಯಾದ ಮೇಲೆ ರಾಗ ಬದಲಾಯಿಸಿದ ರಣಬೀರ್

    ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಅವರು ಈಗ ತಂದೆಯಾಗಿ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನ ವಾಸ್ತು ಎಂಬ ಮನೆಯಲ್ಲಿ ಇವರು ಮದುವೆಯಾಗಿದ್ದಾರೆ. ರಾಹಾ ಹುಟ್ಟಿದ ಮೇಲೆ ರಣಬೀರ್ ಹಾಗೂ ಆಲಿಯಾ ಇಬ್ಬರೂ ಬ್ಯುಸಿಯಾಗಿದ್ದಾರೆ.

    MORE
    GALLERIES

  • 28

    Ranbir Kapoor: ಆಲಿಯಾ ಒಳ್ಳೆ ಹೆಂಡತಿಯಲ್ಲ! ಮದುವೆಯಾದ ಮೇಲೆ ರಾಗ ಬದಲಾಯಿಸಿದ ರಣಬೀರ್

    ಇಂಟರ್​ವ್ಯೂಗಳಲ್ಲಿ ರಣಬೀರ್ ಕಪೂರ್ ಅವರು ಈಗ ತಮ್ಮ ಮಗಳ ಬಗ್ಗೆಯೇ ಮಾತನಾಡುತ್ತಾರೆ. ಇತ್ತೀಚಿನ ಸಂದರ್ಶನದಲ್ಲಿ ರಣಬೀರ್ ಹತ್ರ ಆಲಿಯಾ ಭಟ್ ಉತ್ತಮ ಪತ್ನಿಯಾ, ಉತ್ತಮ ತಾಯಿಯಾ ಎಂದು ಪ್ರಶ್ನೆಗೆ ಉತ್ತರಿಸಿದ್ದಾರೆ.

    MORE
    GALLERIES

  • 38

    Ranbir Kapoor: ಆಲಿಯಾ ಒಳ್ಳೆ ಹೆಂಡತಿಯಲ್ಲ! ಮದುವೆಯಾದ ಮೇಲೆ ರಾಗ ಬದಲಾಯಿಸಿದ ರಣಬೀರ್

    ಇದಕ್ಕೆ ಉತ್ತರಿಸಿದ ರಣಬೀರ್ ಕಪೂರ್ ಅವರು ಆಲಿಯಾ ಅವರು ಎರಡು ರೋಲ್​ಗಳಲ್ಲಿಯೂ ಅದ್ಭುತ. ಆದರೆ ಆಕೆ ಉತ್ತಮ ಪತ್ನಿಗಿಂತಲೂ ಉತ್ತಮ ತಾಯಿ ಎಂದು ಹೇಳಿದ್ದಾರೆ.

    MORE
    GALLERIES

  • 48

    Ranbir Kapoor: ಆಲಿಯಾ ಒಳ್ಳೆ ಹೆಂಡತಿಯಲ್ಲ! ಮದುವೆಯಾದ ಮೇಲೆ ರಾಗ ಬದಲಾಯಿಸಿದ ರಣಬೀರ್

    ಬಹಳಷ್ಟು ಜನರಿಗೆ ಇದು ತಿಳಿದಿರದು. ಮಕ್ಕಳಿಲ್ಲದವರಿಗೆ ಗೊತ್ತಾಗದು. ಆದರೆ ಮಗು ಹುಟ್ಟಿ ಕೆಲವು ತಿಂಗಳ ತನಕ ಮಗು ಹಾಲು ಕುಡಿದ ನಂತರ ತೇಗುವುದು ತುಂಬಾ ಇಂಪಾರ್ಟೆಂಟ್ ಕೆಲಸ ಎಂದಿದ್ದಾರೆ.

    MORE
    GALLERIES

  • 58

    Ranbir Kapoor: ಆಲಿಯಾ ಒಳ್ಳೆ ಹೆಂಡತಿಯಲ್ಲ! ಮದುವೆಯಾದ ಮೇಲೆ ರಾಗ ಬದಲಾಯಿಸಿದ ರಣಬೀರ್

    ಪ್ರತಿ ಸಲ ಮಗು ಹಾಲು ಕುಡಿದಾಗ ಕನಿಷ್ಠ ಎರಡು ಸಲವಾದರೂ ತೇಗು ಬರಬೇಕು ಎಂದಿದ್ದಾರೆ ರಣಬೀರ್. ಹಾಗೆ ತಾವು ಇದರಲ್ಲಿ ಎಕ್ಸ್​ಪರ್ಟ್ ಎಂದು ಕೂಡಾ ಹೇಳಿದ್ದಾರೆ.

    MORE
    GALLERIES

  • 68

    Ranbir Kapoor: ಆಲಿಯಾ ಒಳ್ಳೆ ಹೆಂಡತಿಯಲ್ಲ! ಮದುವೆಯಾದ ಮೇಲೆ ರಾಗ ಬದಲಾಯಿಸಿದ ರಣಬೀರ್

    ಬಾಲಿವುಡ್​ನ ಯಾವ ವ್ಯಕ್ತಿ ನಿಮ್ಮ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಕೇಳಿದಾಗ ರಣಬೀರ್ ಕಪೂರ್ ಶಾರುಖ್ ಖಾನ್ ಅವರ ಹೆಸರನ್ನು ಹೇಳಿದ್ದಾರೆ.

    MORE
    GALLERIES

  • 78

    Ranbir Kapoor: ಆಲಿಯಾ ಒಳ್ಳೆ ಹೆಂಡತಿಯಲ್ಲ! ಮದುವೆಯಾದ ಮೇಲೆ ರಾಗ ಬದಲಾಯಿಸಿದ ರಣಬೀರ್

    ಶಾರುಖ್ ಖಾನ್ ಅವರ ಸಿಗ್ನೇಚರ್ ಸ್ಟೈಲ್​ನಲ್ಲಿ ತಮ್ಮ ತೋಳನ್ನು ಹರಡಿ ಪೋಸ್ ಕೊಟ್ಟರೆ ರಾಹಾ ಫುಲ್ ಖುಷಿಯಾಗುತ್ತಾಳೆ ಎಂದಿದ್ದಾರೆ ರಣಬೀರ್ ಕಪೂರ್.

    MORE
    GALLERIES

  • 88

    Ranbir Kapoor: ಆಲಿಯಾ ಒಳ್ಳೆ ಹೆಂಡತಿಯಲ್ಲ! ಮದುವೆಯಾದ ಮೇಲೆ ರಾಗ ಬದಲಾಯಿಸಿದ ರಣಬೀರ್

    ರಾಹಾಗೆ ಯಾರು ಹೆಚ್ಚು ಮನರಂಜನೆ ನೀಡಬಹುದು ಎಂದು ಕೇಳಿದಾಗ ರಣವೀರ್ ಸಿಂಗ್ ಹೆಸರು ಹೇಳಿದ್ದಾರೆ ರಣಬೀರ್. ಕರಣ್ ಜೋಹರ್ ರಾಹಾಗೆ ಬೆಸ್ಟ್ ಬರ್ತ್​ಡೇ ಪಾರ್ಟಿ ಆಯೋಜಿಸಬಹುದು ಎಂದಿದ್ದಾರೆ.

    MORE
    GALLERIES