ಸೌರವ್ ಗಂಗೂಲಿ ಬಯೋಪಿಕ್ ಕುರಿತು ಬಹಳ ದಿನಗಳಿಂದ ಚರ್ಚೆ ನಡೆದಿದ್ದು, ದಾದಾ ಪಾತ್ರಕ್ಕಾಗಿ ಹುಡುಕಾಟ ನಟಿಸಲಾಗ್ತಿತ್ತು. ಈ ಪಾತ್ರಕ್ಕೆ ಹೃತಿಕ್ ರೋಷನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಹಲವಾರು ಹೆಸರು ಕೇಳಿಬಂದಿತ್ತು. ಆದರೆ ಇದೀಗ ಈ ಪ್ರಾಜೆಕ್ಟ್ ರಣಬೀರ್ ಕೈ ಸೇರಿದೆ ಎಂದು ಇ-ಟೈಮ್ಸ್ ವರದಿ ಮಾಡಿದೆ.