Ranbir Kapoor: ಪ್ಯಾಂಟ್ ಮೇಲೆ ಬಿಸಿ-ಬಿಸಿ ಕಾಫಿ ಚೆಲ್ಲಿಕೊಂಡ ರಣಬೀರ್ ಕಪೂರ್! ಲೇಡೀಸ್ ಮುಂದೆ ನಟನಿಗೆ ಇದೆಂಥಾ ಫಜೀತಿ!

ಬಾಲಿವುಡ್ ನಟ ರಣಬೀರ್ ಕಪೂರ್ ಮೊದಲ ಬಾರಿಗೆ ತನ್ನ ತಾಯಿ ಜೊತೆ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ರು. ಮಾತಾಡುವ ಭರದಲ್ಲಿ ನಟ ಕೈಯಲ್ಲಿದ್ದ ಕಾಫಿಯನ್ನೇ ಮರೆತಿದ್ದಾರೆ. ಇದ್ರಿಂದಾಗಿ ರಣಬೀರ್ ಪೇಚಿಗೆ ಸಿಲುಕುವಂತಾಯ್ತು.

First published:

  • 16

    Ranbir Kapoor: ಪ್ಯಾಂಟ್ ಮೇಲೆ ಬಿಸಿ-ಬಿಸಿ ಕಾಫಿ ಚೆಲ್ಲಿಕೊಂಡ ರಣಬೀರ್ ಕಪೂರ್! ಲೇಡೀಸ್ ಮುಂದೆ ನಟನಿಗೆ ಇದೆಂಥಾ ಫಜೀತಿ!

    ನಟ ರಣಬೀರ್ ಕಪೂರ್, ಶುಕ್ರವಾರ (ಏ.28) ಸಂಜೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಣಬೀರ್ ಕಪೂರ್ ಅವರ ತಾಯಿ ಮತ್ತು ಹಿರಿಯ ನಟಿ ನೀತು ಕಪೂರ್ ಕೂಡ  ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    MORE
    GALLERIES

  • 26

    Ranbir Kapoor: ಪ್ಯಾಂಟ್ ಮೇಲೆ ಬಿಸಿ-ಬಿಸಿ ಕಾಫಿ ಚೆಲ್ಲಿಕೊಂಡ ರಣಬೀರ್ ಕಪೂರ್! ಲೇಡೀಸ್ ಮುಂದೆ ನಟನಿಗೆ ಇದೆಂಥಾ ಫಜೀತಿ!

    ಮಹಿಳೆಯರೊಂದಿಗೆ ವೇದಿಕೆ ಮೇಲೆ ಸಂವಾದ ನಡೆಸುತ್ತಿದ್ದ ನಟ ರಣಬೀರ್ ಕಪೂರ್ ಕೈಯಲ್ಲಿ ಬಿಸಿ ಬಿಸಿ ಕಾಫಿ ಕೂಡ ಇತ್ತು. ಮಾತಾಡುತ್ತಿದ್ದ ರಣಬೀರ್ ಆಕಸ್ಮಿಕವಾಗಿ ತನ್ನ ಪ್ಯಾಂಟ್ ಮೇಲೆ ಕಾಫಿ ಚೆಲ್ಲಿಕೊಂಡು ಪೇಚಿಗೆ ಸಿಲುಕಿದ್ದಾರೆ.

    MORE
    GALLERIES

  • 36

    Ranbir Kapoor: ಪ್ಯಾಂಟ್ ಮೇಲೆ ಬಿಸಿ-ಬಿಸಿ ಕಾಫಿ ಚೆಲ್ಲಿಕೊಂಡ ರಣಬೀರ್ ಕಪೂರ್! ಲೇಡೀಸ್ ಮುಂದೆ ನಟನಿಗೆ ಇದೆಂಥಾ ಫಜೀತಿ!

    ರಣಬೀರ್ ಕಪೂರ್ ಕಪ್ಪು ಟಿ-ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ರು. ಕೈಯಲ್ಲಿದ್ದ ಕಾಫಿ ಮರೆತು ಮೈ ಮೇಲೆ ಚೆಲ್ಲಿಕೊಂಡ ರಣಬೀರ್ ಕಪೂರ್ ಕಾರ್ಯಕ್ರಮದಲ್ಲಿ ಗಲಿಬಿಲಿಗೊಂಡರು.

    MORE
    GALLERIES

  • 46

    Ranbir Kapoor: ಪ್ಯಾಂಟ್ ಮೇಲೆ ಬಿಸಿ-ಬಿಸಿ ಕಾಫಿ ಚೆಲ್ಲಿಕೊಂಡ ರಣಬೀರ್ ಕಪೂರ್! ಲೇಡೀಸ್ ಮುಂದೆ ನಟನಿಗೆ ಇದೆಂಥಾ ಫಜೀತಿ!

    ರಣಬೀರ್ ಕಪೂರ್ ಬಿಸಿ ಬಿಸಿ ಕಾಫಿ ಚೆಲ್ಲಿಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾತುಕತೆಯಲ್ಲಿ ಮುಳುಗಿರುವ ರಣಬೀರ್ ಕೈಯಲ್ಲಿದ್ದ ಕಾಫಿ ಕಪ್ ಮರೆತು ಪ್ಯಾಂಟ್ ಮೇಲೆ ಚೆಲ್ಲಿಕೊಂಡ್ರು.

    MORE
    GALLERIES

  • 56

    Ranbir Kapoor: ಪ್ಯಾಂಟ್ ಮೇಲೆ ಬಿಸಿ-ಬಿಸಿ ಕಾಫಿ ಚೆಲ್ಲಿಕೊಂಡ ರಣಬೀರ್ ಕಪೂರ್! ಲೇಡೀಸ್ ಮುಂದೆ ನಟನಿಗೆ ಇದೆಂಥಾ ಫಜೀತಿ!

    ಸ್ಕಿನ್ ಕೇರ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಣಬೀರ್ ಮತ್ತು ನೀತು ಇದ್ದರು. ರಣಬೀರ್ ಕಪ್ಪು ಬಣ್ಣದ ಡ್ರೆಸ್ ತೊಟ್ಟಿದ್ರೆ. ನೀತು ನೇರಳೆ ಬಣ್ಣದ ಡ್ರೆಸ್ ಧರಿಸಿದ್ದರು. ಅಮ್ಮ-ಮಗ ಮೊದಲ ಬಾರಿಗೆ ಒಟ್ಟಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

    MORE
    GALLERIES

  • 66

    Ranbir Kapoor: ಪ್ಯಾಂಟ್ ಮೇಲೆ ಬಿಸಿ-ಬಿಸಿ ಕಾಫಿ ಚೆಲ್ಲಿಕೊಂಡ ರಣಬೀರ್ ಕಪೂರ್! ಲೇಡೀಸ್ ಮುಂದೆ ನಟನಿಗೆ ಇದೆಂಥಾ ಫಜೀತಿ!

    ರಣಬೀರ್ ತಮ್ಮ ಮುಂಬರುವ ಚಿತ್ರ ಅನಿಮಲ್ ನಿರ್ಮಾಣದಲ್ಲಿ ನಿರತರಾಗಿದ್ದರು. ಚಿತ್ರದ ಶೂಟಿಂಗ್ ಸೆಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೊಸ ವರ್ಷದಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ಅನಿಮಲ್ ಚಿತ್ರದ ಪೋಸ್ಟರ್ ಅನ್ನು ಟ್ವೀಟ್ ಮಾಡಿದ್ದಾರೆ

    MORE
    GALLERIES