ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ರಾಹಾ ಕಪೂರ್ ಅವರ ಜೀವನಕ್ಕೆ ಆಗಮಿಸಿ ಖುಷಿ ತಂದಿದ್ದಾಳೆ. ಇಬ್ಬರು ಸ್ಟಾರ್ ನಟರು ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳ ನಗುವಿನ ಮುಖವನ್ನು ಬಿಟ್ಟು ಕೆಲಸಕ್ಕೆ ಬರುವುದು ಹಾರ್ಟ್ಬ್ರೇಕ್ ಮಾಡುತ್ತೆ ಎಂದಿದ್ದಾರೆ ರಣಬೀರ್.
2/ 8
ಹಲವಾರು ಸಂದರ್ಭಗಳಲ್ಲಿ ಅವರು ಮಗಳ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಮಗು ಹಾಲು ಕುಡಿದ ನಂತರ ತೇಗುವುದು ತುಂಬಾ ಇಂಪಾರ್ಟೆಂಟ್. ಈಗ ನಾನು ಮಗುವನ್ನು ತೇಗಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದೇನೆ ಎಂದಿದ್ದಾರೆ.
3/ 8
ತಂದೆಯಾಗಿ ರಣಬೀರ್ ಕಪೂರ್ ರಾಕ್ ಮಾಡುತ್ತಿದ್ದಾರೆ. ಇದೀಗ ಬಾಲಿವುಡ್ ಹಂಗಾಮಾ ಜೊತೆಗಿನ ಇಂಟರ್ವ್ಯೂನಲ್ಲಿ ಮಗಳು ರಾಹಾ ಈಗಾಗಲೇ 30 ಜೋಡಿ ಶೂಸ್ ಹೊಂದಿದ್ದಾಳೆ ಎಂದು ರಿವೀಲ್ ಮಾಡಿದ್ದಾರೆ.
4/ 8
ನನ್ನ ಮಗಳನ್ನು ಸ್ನೀಕರ್ಹೆಡ್ ಮಾಡ್ತೀನಿ ಎಂದಿದ್ದಾರೆ ನಟ. ಆ ಯಾವುದೇ ಶೂಸ್ ರಾಹಾ ಕಾಲಿಗೆ ಆಗುವುದಿಲ್ಲ. ಆಕೆ ಅದನ್ನು ಧರಿಸುವುದನ್ನು ನೋಡಲು ಕಾಯುತ್ತಿದ್ದೇನೆ ಎಂದಿದ್ದಾರೆ.
5/ 8
ರಾಹಾ ನೋಡಬೇಕಾದ ಸಿನಿಮಾ ಯಾವುದು ಅಂದ್ರೆ ಜಗ್ಗ ಜಾಸೂಸ್ ಎಂದಿದ್ದಾರೆ ರಣಬೀರ್. ಅದು ಕಿಡ್ಸ್ ಫ್ರೆಂಡ್ಲೀ ಸಿನಿಮಾ ಆಗಿದ್ದು ರಾಹಾ ಪ್ರಾಣಿಗಳನ್ನು ನೋಡಿ ಇಷ್ಟಪಡಬಹುದು ಎಂದಿದ್ದಾರೆ.
6/ 8
ಮಗಳು ನೋಡೋಕೆ ಕ್ಯೂಟ್ ಆಗಿ ಆಲಿಯಾ ಭಟ್ ತರ ಇರಲಿ, ಆದರೆ ಸ್ವಭಾವ ನನ್ನದಾಗಲಿ ಎಂದು ಹೇಳಿದ್ದಾರೆ ನಟ.
7/ 8
ರಣಬೀರ್ ಕಪೂರ್ ತೂ ಜೂಟಿ ಮೇ ಮಕ್ಕರ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 8ರಂದು ರಿಲೀಸ್ ಆಗಿದೆ. ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆಲಿಯಾ ಭಟ್ ತಾಯಿಯಾದ ನಂತರ ಮೊದಲ ಶೂಟ್ಗಾಗಿ ಕಾಶ್ಮೀರದಲ್ಲಿದ್ದಾರೆ.
8/ 8
ನಟಿ ರಾಕಿ ಔರ್ ರಾಣಿಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆ ನಟಿಸುತ್ತಿದ್ದಾರೆ. ಅವರು ತ್ರಿಬಲ್ ಆರ್ ಸಿನಿಮಾದಲ್ಲಿ ಸ್ಪೆಷಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
First published:
18
Ranbir Kapoor: ಇನ್ನೂ 1 ವರ್ಷ ತುಂಬಿಲ್ಲ, ಆಗಲೇ ರಾಹಾ ಬಳಿ ಇದೆ 30 ಜೊತೆ ಶೂಸ್