Alia Bhatt-Ranbir Kapoor: ಆಲಿಯಾ ಭಟ್ಗೆ ರಣಬೀರ್ ಕಪೂರ್ ಪ್ರಪೋಸ್ ಮಾಡಿದ ಫೋಟೋ ವೈರಲ್!
ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ಗೆ ಈ ವರ್ಷ ಮರೆಯಲಾಗದ ವರ್ಷವಾಗಿದೆ. ಮದುವೆ, ಮಗು ಹಾಗೂ ಸೂಪರ್ ಹಿಟ್ ಸಿನಿಮಾ ನೀಡಿದ ಖುಷಿಯಲ್ಲಿ ದಂಪತಿ ತೇಲಾಡುತ್ತಿದ್ದಾರೆ. ಈ ನಡುವೆ ಆಲಿಯಾಗೆ, ರಣಬೀರ್ ಪ್ರಪೋಸ್ ಮಾಡಿದ ಫೋಟೋವೊಂದು ವೈರಲ್ ಆಗಿದೆ.
ಬಾಲಿವುಡ್ನ ಬ್ಯೂಟಿಫುಲ್ ಜೋಡಿ ಅಂದ್ರೆ ಅದು ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅಂತಾನೆ ಹೇಳಬಹುದು. ಈ ಜೋಡಿಗೆ ಈ ವರ್ಷ ಅತ್ಯಂತ ಅಮೂಲ್ಯವಾದ ವರ್ಷವಾಗಿದೆ.
2/ 8
ಪ್ರೀತಿಸಿ ವಿವಾಹವಾದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಜೋಡಿಯ ಫೋಟೋ ಒಂದು ಇದೀಗ ವೈರಲ್ ಆಗಿದೆ.
3/ 8
[caption id="attachment_923844" align="alignnone" width="1600"] ನಟ ರಣಬೀರ್ ಕಪೂರ್, ನಟಿ ಆಲಿಯಾ ಭಟ್ ಗೆ ಪ್ರಪೋಸ್ ಮಾಡುತ್ತಿರುವ ಫೋಟೋ ಇದಾಗಿದೆ. ಇದರಲ್ಲಿ ರಣಬೀರ್ ಮಂಡಿಗಾಲಿನಲ್ಲಿ ಕೂತು, ಕೈಯಲ್ಲಿ ರಿಂಗ್ ಹಿಡಿದು ಪ್ರಪೋಸ್ ಮಾಡಿದ್ದಾರೆ.