Ranbir Kapoor: ರಣಬೀರ್ ಕಪೂರ್ 10ನೇ ತರಗತಿಯಲ್ಲಿ ಜಸ್ಟ್ ಪಾಸ್ ಆಗಿದ್ದಕ್ಕೆ ಮನೆಯಲ್ಲಿ ನಡೆದಿತ್ತು ಗ್ರ್ಯಾಂಡ್ ಪಾರ್ಟಿ

Ranbir Kapoor Education: ಮೊದಲ ಮಗುವಿನ ನಿರೀಕ್ಷೆಯಲ್ಲಿರೋ ನಟ ರಣಬೀರ್ ಕಪೂರ್ ಜವಾಬ್ದಾರಿಗಳು ಹೆಚ್ಚಾಗಲಿವೆ. ಬಾಲಿವುಡ್ ಟಾಪ್ ನಟನಾಗಿ ಮಿಂಚುತ್ತಿರುವ ರಣಬೀರ್ 10ನೇ ತರಗತಿ ಪಾಸ್ ಮಾಡಲು ಅಕ್ಷರಶಃ ಪರದಾಡಿದ್ದರು.

First published: