Urfi Javed: ರಣಬೀರ್ ಕಪೂರ್ ಕೂಡಾ ನೋಡಿದ್ದಾರೆ ಉರ್ಫಿ ಜಾವೇದ್ ಫ್ಯಾಷನ್, ನಟನ ರಿಯಾಕ್ಷನ್ ಏನ್ ಗೊತ್ತಾ?

ಬಾಲಿವುಡ್ ಸ್ಟಾರ್ ನಟ ಕೂಡಾ ಉರ್ಫಿ ಜಾವೇದ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಟ ರಣಬೀರ್ ಕಪೂರ್ ಏನಂದ್ರು ಗೊತ್ತಾ?

First published:

 • 17

  Urfi Javed: ರಣಬೀರ್ ಕಪೂರ್ ಕೂಡಾ ನೋಡಿದ್ದಾರೆ ಉರ್ಫಿ ಜಾವೇದ್ ಫ್ಯಾಷನ್, ನಟನ ರಿಯಾಕ್ಷನ್ ಏನ್ ಗೊತ್ತಾ?

  ನಟಿ ಉರ್ಫಿ ಜಾವೇದ್ ಫ್ಯಾಷನ್ ಬಗ್ಗೆ ತಿಳಿಯದವರೇ ಇಲ್ಲ. ಬಾಲಿವುಡ್ ಸ್ಟಾರ್ ನಟರಿಗೂ ಉರ್ಫಿ ಪರಿಚಯ ಇದೆ ಎಂದರೆ ನಟಿಯ ಫ್ಯಾಷನ್ ಎಲ್ಲೆಲ್ಲಿ ತಲುಪಿದೆ ಎನ್ನುವುದಕ್ಕೆ ಅದೇ ಸಾಕ್ಷಿ.

  MORE
  GALLERIES

 • 27

  Urfi Javed: ರಣಬೀರ್ ಕಪೂರ್ ಕೂಡಾ ನೋಡಿದ್ದಾರೆ ಉರ್ಫಿ ಜಾವೇದ್ ಫ್ಯಾಷನ್, ನಟನ ರಿಯಾಕ್ಷನ್ ಏನ್ ಗೊತ್ತಾ?

  ಆದರೆ ಉರ್ಫಿಯವರು ರಣಬೀರ್ ಕಪೂರ್​ನನ್ನು ಇಂಪ್ರೆಸ್ ಮಾಡುವಲ್ಲಿ ವಿಫಲರಾಗಿದ್ದಾರೆ. ರಣಬೀರ್ ಉರ್ಫಿ ಫ್ಯಾಷನ್​ಗೆ ಥಂಬ್ಸ್ ಅಪ್ ಕೊಟ್ಟಿಲ್ಲ.

  MORE
  GALLERIES

 • 37

  Urfi Javed: ರಣಬೀರ್ ಕಪೂರ್ ಕೂಡಾ ನೋಡಿದ್ದಾರೆ ಉರ್ಫಿ ಜಾವೇದ್ ಫ್ಯಾಷನ್, ನಟನ ರಿಯಾಕ್ಷನ್ ಏನ್ ಗೊತ್ತಾ?

  ನಟ ಉರ್ಫಿ ಜಾವೇದ್ ಅವರ ಫ್ಯಾಷನ್ ನೋಡಿ ಬ್ಯಾಡ್ ಟೇಸ್ಟ್ ಎಂದು ಹೇಳಿದ್ದಾರೆ. ಕರೀನಾ ಕಪೂರ್ ಜೊತೆಗಿನ ಚಾಟ್ ಶೋದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

  MORE
  GALLERIES

 • 47

  Urfi Javed: ರಣಬೀರ್ ಕಪೂರ್ ಕೂಡಾ ನೋಡಿದ್ದಾರೆ ಉರ್ಫಿ ಜಾವೇದ್ ಫ್ಯಾಷನ್, ನಟನ ರಿಯಾಕ್ಷನ್ ಏನ್ ಗೊತ್ತಾ?

  ಆ ರೀತಿಯ ಫ್ಯಾಷನ್​​ ಬಗ್ಗೆ ನನಗಷ್ಟು ಆಸಕ್ತಿ ಇಲ್ಲ ಎಂದಿದ್ದಾರೆ ರಣಬೀರ್. ಆದರೆ ನಾವು ಹೇಗಿದ್ದೇವೋ ಆ ಬಗ್ಗೆ ನಮಗೆ ಸಮಾಧಾನ ಇರುವ ಜಗತ್ತಿನಲ್ಲಿ ನಾವಿಂದು ವಾಸವಿದ್ದೇವೆ ಎಂದಿದ್ದಾರೆ.

  MORE
  GALLERIES

 • 57

  Urfi Javed: ರಣಬೀರ್ ಕಪೂರ್ ಕೂಡಾ ನೋಡಿದ್ದಾರೆ ಉರ್ಫಿ ಜಾವೇದ್ ಫ್ಯಾಷನ್, ನಟನ ರಿಯಾಕ್ಷನ್ ಏನ್ ಗೊತ್ತಾ?

  ಗುಡ್ ಟೇಸ್ಟ್ ಅಥವಾ ಬ್ಯಾಡ್ ಟೇಸ್ಟ್ ಎಂದು ಕರೀನಾ ಮತ್ತೊಮ್ಮೆ ಪ್ರಶ್ನಿಸಿದಾಗ ನಟ ತಟ್ಟನೆ ಬ್ಯಾಡ್ ಟೇಸ್ಟ್ ಎಂದು ಉತ್ತರ ಕೊಟ್ಟಿದ್ದಾರೆ.

  MORE
  GALLERIES

 • 67

  Urfi Javed: ರಣಬೀರ್ ಕಪೂರ್ ಕೂಡಾ ನೋಡಿದ್ದಾರೆ ಉರ್ಫಿ ಜಾವೇದ್ ಫ್ಯಾಷನ್, ನಟನ ರಿಯಾಕ್ಷನ್ ಏನ್ ಗೊತ್ತಾ?

  ಉರ್ಫಿ ತಮ್ಮ ಫ್ಯಾಷನ್ ಮೂಲಕವೇ ಖ್ಯಾತಿ ಪಡೆದಿದ್ದಾರೆ. ಯಾವಾಗಲೂ ಹೊಸ ಪ್ರಯೋಗ ಮಾಡುತ್ತಲೇ ಇರುತ್ತಾರೆ.

  MORE
  GALLERIES

 • 77

  Urfi Javed: ರಣಬೀರ್ ಕಪೂರ್ ಕೂಡಾ ನೋಡಿದ್ದಾರೆ ಉರ್ಫಿ ಜಾವೇದ್ ಫ್ಯಾಷನ್, ನಟನ ರಿಯಾಕ್ಷನ್ ಏನ್ ಗೊತ್ತಾ?

  ಆದರೂ ರಣಬೀರ್ ಕಪೂರ್ ಕೂಡಾ ಉರ್ಫಿಯನ್ನು ಗಮನಿಸಿದ್ದಾರಲ್ಲ. ಅದುವೇ ಉರ್ಫಿ ಟ್ಯಾಲೆಂಟ್ ಎಂದಿದ್ದಾರೆ ನೆಟ್ಟಿಗರು.

  MORE
  GALLERIES