Ranbir Kapoor-Allu Arjun: ಅಲ್ಲು ಅರ್ಜುನ್ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ಫಿದಾ, 'ನಾನು ಪುಷ್ಪ ಪುಷ್ಪರಾಜ್ ಆಗ್ಬೇಕು' ಅಂತಿದ್ದಾರೆ ರಣಬೀರ್ ಕಪೂರ್!

Ranbir Kapoor | Allu Arjun: ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪುಷ್ಪ ಸಿನಿಮಾ ನೋಡಿದ ಬಾಲಿವುಡ್ ನಟರು ಕೂಡ ಬನ್ನಿ ಅಭಿನಯವನ್ನು ಕೊಂಡಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪಾತ್ರದ ಬಗ್ಗೆ ಬಾಲಿವುಡ್ ಸ್ಟಾರ್ ಹೀರೋ ರಣಬೀರ್ ಕಪೂರ್ ಮಾಡಿರುವ ಕಾಮೆಂಟ್ ಇದೀಗ ವೈರಲ್ ಆಗಿದೆ.

First published:

 • 18

  Ranbir Kapoor-Allu Arjun: ಅಲ್ಲು ಅರ್ಜುನ್ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ಫಿದಾ, 'ನಾನು ಪುಷ್ಪ ಪುಷ್ಪರಾಜ್ ಆಗ್ಬೇಕು' ಅಂತಿದ್ದಾರೆ ರಣಬೀರ್ ಕಪೂರ್!

  ಪುಷ್ಪ ಚಿತ್ರ ಬಾಲಿವುಡ್​ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಈ ಸಿನಿಮಾದಿಂದ ಅಲ್ಲು ಅರ್ಜುನ್​ಗೆ ಉತ್ತರ ಭಾರತದಲ್ಲೂ ಅಭಿಮಾನಿ ಬಳಗ ಹೆಚ್ಚಾಗಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾದ ಮೂಲಕ ಬನ್ನಿ ದೇಶಾದ್ಯಂತ ಕ್ರೇಜ್ ಕ್ರಿಯೇಟ್ ಮಾಡಿ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಬಾಲಿವುಡ್ ಸ್ಟಾರ್ ಹೀರೋ ರಣಬೀರ್ ಕಪೂರ್ ಇತ್ತೀಚೆಗೆ ಅಲ್ಲು ಅರ್ಜುನ್ ಪಾತ್ರದ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

  MORE
  GALLERIES

 • 28

  Ranbir Kapoor-Allu Arjun: ಅಲ್ಲು ಅರ್ಜುನ್ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ಫಿದಾ, 'ನಾನು ಪುಷ್ಪ ಪುಷ್ಪರಾಜ್ ಆಗ್ಬೇಕು' ಅಂತಿದ್ದಾರೆ ರಣಬೀರ್ ಕಪೂರ್!

  ರಣಬೀರ್ ಕಪೂರ್ ಇದೀಗ ತಮ್ಮ ಇತ್ತೀಚಿನ ಚಿತ್ರ 'ಟೂ ಜೂಟಿ ಮೈನ್ ಮಕರ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಪಾತ್ರಕ್ಕೆ ಫಿದಾ ಆಗಿರುವ ರಣಬೀರ್ ಕಪೂರ್, ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್​ ಪಾತ್ರ ನನಗೆ ಇಷ್ಟವಾಗಿದೆ. ನನ್ನ ಸಿನಿಮಾ ಜರ್ನಿಯಲ್ಲಿ ಅಂತಹ ಪಾತ್ರವನ್ನು ಮಾಡ್ಬೇಕು ಎನ್ನುವ ಆಸೆ ಕೂಡ ನನಗೆ ಇದೆ ಎಂದು ರಣಬೀರ್ ಹೇಳಿದ್ದಾರೆ.

  MORE
  GALLERIES

 • 38

  Ranbir Kapoor-Allu Arjun: ಅಲ್ಲು ಅರ್ಜುನ್ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ಫಿದಾ, 'ನಾನು ಪುಷ್ಪ ಪುಷ್ಪರಾಜ್ ಆಗ್ಬೇಕು' ಅಂತಿದ್ದಾರೆ ರಣಬೀರ್ ಕಪೂರ್!

  ರಣಬೀರ್ ಕಪೂರ್ ಮಾತು ಕೇಳಿದ ಅಲ್ಲು ಅರ್ಜುನ್ ಫ್ಯಾನ್ಸ್ ಬಾಲಿವುಡ್ ನಟನನ್ನು ಕೊಂಡಾಡಿದ್ದಾರೆ. ತಮ್ಮ ನೆಚ್ಚಿನ ನಾಯಕನ ಪಾತ್ರವೂ ಬಾಲಿವುಡ್ ಸ್ಟಾರ್ ಹೀರೋಗಳಿಗೆ ಖುಷಿ ನೀಡುತ್ತಿರುವುದಕ್ಕೆ ಬನ್ನಿ ಅಭಿಮಾನಿಗಳು ಖುಷಿಯಾಗಿದ್ದಾರೆ. ರಣಬೀರ್ ಅವರ ಕಾಮೆಂಟ್​ಗಳು ವೈರಲ್ ಆಗುತ್ತಿವೆ.

  MORE
  GALLERIES

 • 48

  Ranbir Kapoor-Allu Arjun: ಅಲ್ಲು ಅರ್ಜುನ್ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ಫಿದಾ, 'ನಾನು ಪುಷ್ಪ ಪುಷ್ಪರಾಜ್ ಆಗ್ಬೇಕು' ಅಂತಿದ್ದಾರೆ ರಣಬೀರ್ ಕಪೂರ್!

  ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರ ಅನೇಕ ದಾಖಲೆಗಳನ್ನು ಮುರಿದು ದೊಡ್ಡ ಯಶಸ್ಸು ಗಳಿಸಿದೆ. ಇದೀಗ ಪುಷ್ಪ ಸಿನಿಮಾದ ಸೀಕ್ವೆಲ್ ಕೂಡ ತಯಾರಾಗುತ್ತಿದೆ.

  MORE
  GALLERIES

 • 58

  Ranbir Kapoor-Allu Arjun: ಅಲ್ಲು ಅರ್ಜುನ್ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ಫಿದಾ, 'ನಾನು ಪುಷ್ಪ ಪುಷ್ಪರಾಜ್ ಆಗ್ಬೇಕು' ಅಂತಿದ್ದಾರೆ ರಣಬೀರ್ ಕಪೂರ್!

  ಪುಷ್ಪ ಚಿತ್ರದ ಮುಂದುವರಿದ ಭಾಗವಾಗಿ ಪುಷ್ಪ 2 ತಯಾರಾಗುತ್ತಿದೆ. ಸದ್ಯ ಈ ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗಿದೆ. ಅದ್ಧೂರಿಯಾಗಿ ಸಿನಿಮಾ ತಯಾರು ಮಾಡಲಾಗುತ್ತಿದೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಮುಗಿಸಿ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಕೊಡಲು ಸಿನಿಮಾ ತಂಡ ಪ್ಲಾನ್ ಮಾಡಿಕೊಂಡಿದೆ.

  MORE
  GALLERIES

 • 68

  Ranbir Kapoor-Allu Arjun: ಅಲ್ಲು ಅರ್ಜುನ್ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ಫಿದಾ, 'ನಾನು ಪುಷ್ಪ ಪುಷ್ಪರಾಜ್ ಆಗ್ಬೇಕು' ಅಂತಿದ್ದಾರೆ ರಣಬೀರ್ ಕಪೂರ್!

  ಅದ್ಧೂರಿ ತಾರಾಗಣದೊಂದಿಗೆ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಥ್ರಿಲ್ ಮಾಡಲು ಸುಕುಮಾರ್ ಈ ಚಿತ್ರವನ್ನು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಬಹುತಾರಾಗಣವಿದೆ ಹಿರಿಯ ನಾಯಕ ಜಗಪತಿ ಬಾಬು ಅವರು ಕೂಡ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರ ಮಾಡ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದ್ದು ಸದ್ಯದಲ್ಲೇ ಶೂಟಿಂಗ್​ಗೆ ಹಾಜರಾಗಲಿದ್ದಾರಂತೆ.

  MORE
  GALLERIES

 • 78

  Ranbir Kapoor-Allu Arjun: ಅಲ್ಲು ಅರ್ಜುನ್ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ಫಿದಾ, 'ನಾನು ಪುಷ್ಪ ಪುಷ್ಪರಾಜ್ ಆಗ್ಬೇಕು' ಅಂತಿದ್ದಾರೆ ರಣಬೀರ್ ಕಪೂರ್!

  ಸದ್ಯಕ್ಕೆ ಪ್ಯಾನ್ ಇಂಡಿಯಾ ಇಮೇಜ್ ಎಂಜಾಯ್ ಮಾಡುತ್ತಿರುವ ಅಲ್ಲು ಅರ್ಜುನ್ ಗೆ ಪ್ಯಾನ್ ವರ್ಲ್ಡ್ ಕ್ರೇಜ್ ಕ್ರಿಯೇಟ್ ಮಾಡಲು ಸುಕುಮಾರ್ ಪ್ಲಾನ್ ಮಾಡಿದ್ದಾರೆ. ಈ ಪುಷ್ಪ 2 ಸಿನಿಮಾ ವಿಶ್ವ ಮಟ್ಟದಲ್ಲಿ ಅಬ್ಬರಿಸಲಿದೆ. ಏಕಕಾಲದಲ್ಲಿ 20 ಕ್ಕೂ ಹೆಚ್ಚು ದೇಶಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.

  MORE
  GALLERIES

 • 88

  Ranbir Kapoor-Allu Arjun: ಅಲ್ಲು ಅರ್ಜುನ್ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ಫಿದಾ, 'ನಾನು ಪುಷ್ಪ ಪುಷ್ಪರಾಜ್ ಆಗ್ಬೇಕು' ಅಂತಿದ್ದಾರೆ ರಣಬೀರ್ ಕಪೂರ್!

  ಈ  ಸಿನಿಮಾದಲ್ಲಿ ಅಲ್ಲು ಅರ್ಜುನ್​ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಅನಸೂಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪುಷ್ಪ 2 ಚಿತ್ರದಲ್ಲಿ ಅನಸೂಯಾ ಜೊತೆ ಐಟಂ ಸಾಂಗ್ ಕೂಡ ಇರಲಿದೆ ಅನ್ನೋದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

  MORE
  GALLERIES