Alia and Ranbir: ಲವ್ ಸೆಲೆಬ್ರೇಶನ್ ಮೂಡ್ನಲ್ಲಿ ಬಾಲಿವುಡ್ ಜೋಡಿ; ಆಲಿಯಾಗೆ ರಣಬೀರ್ ಕೊಟ್ಟ ಕಾಸ್ಟ್ಲಿ ಗಿಫ್ಟ್ ಬೆಲೆ ಎಷ್ಟು?
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಾಲಿವುಡ್ ಬೆಸ್ಟ್ ಜೋಡಿಗಳಲ್ಲಿ ಒಂದಾಗಿದೆ. ಈ ದಂಪತಿ ಇತ್ತೀಚೆಗೆ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಮೊದಲ ವಿವಾಹ ವಾರ್ಷಿಕೋತ್ಸವದಂದು ರಣಬೀರ್ ತನ್ನ ಪತ್ನಿ ಆಲಿಯಾರೊಂದಿಗೆ ಮುಂಬೈಗೆ ಮರಳಿದರು. ಇದೀಗ ಆಲಿಯಾಗೆ ರಣಬೀರ್ ನೀಡಿದ ಉಡುಗೊರೆಯ ಬಗ್ಗೆ ಚರ್ಚೆ ಆಗ್ತಿದೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇದೀಗ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಮೊದಲ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಆಲಿಯಾ ರಣಬೀರ್ ಏನು ಗಿಫ್ಟ್ ಕೊಟ್ಟಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
2/ 8
ರಣಬೀರ್ ಲಂಡನ್ನಲ್ಲಿ 'ಅನಿಮಲ್' ಚಿತ್ರೀಕರಣದಲ್ಲಿ ನಿರತರಾಗಿದ್ದರು. ಮೊದಲ ಆ್ಯನಿವರ್ಸರಿ ಹಿನ್ನೆಲೆ ಆಲಿಯಾ ಜೊತೆ ರಣಬೀರ್ ಹೆಚ್ಚು ಸಮಯ ಕಳೆದಿದ್ದಾರೆ. ಲಂಡನ್ನಿ ಮುಂಬೈಗೆ ರಣಬೀರ್ ವಾಪಸ್ ಆಗಿದ್ದಾರೆ.
3/ 8
ರಣಬೀರ್ ಪತ್ನಿ ಆಲಿಯಾ ಅವರೊಂದಿಗೆ ಮುಂಬೈಗೆ ವಾಪಸ್ ಆಗಿದ್ದಾರೆ. ವಿಶೇಷ ಸಂದರ್ಭದಲ್ಲಿ ಆಲಿಯಾಗೆ ಪತಿ ರಣಬೀರ್ ವಿಶೇಷ ಉಡುಗೊರೆಯನ್ನೇ ನೀಡಿದ್ದಾರೆ. ಆ ಗಿಫ್ಟ್ ಏನು ಗೊತ್ತಾ?
4/ 8
ಮುಂಬೈಗೆ ವಾಪಸಾಗುತ್ತಿದ್ದ ವೇಳೆ ರಣಬೀರ್ ಕಪೂರ್ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡಿದ್ದರು. ಆಲಿಯಾ ಭಟ್ಗಾಗಿ ರಣಬೀರ್ ಕಪೂರ್ ಲಂಡನ್ನಿಂದ ಬರುವಾಗ ‘ಚಾನೆಲ್’ ಬ್ಯಾಗ್ ಖರೀದಿಸಿದ್ದಾರೆ.
5/ 8
ಲಂಡನ್ನಿಂದ ಮುಂಬೈಗೆ ಬಂದ ಆಲಿಯಾ ಮತ್ತು ರಣಬೀರ್, ತಮ್ಮ ಹೊಸ ಮನೆಯ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಟಿ ಆಲಿಯಾ ಪತಿ ಕೊಟ್ಟ ಗುಲಾಬಿ ಶನೆಲ್ ಸ್ಲಿಂಗ್ ಬ್ಯಾಗ್ ಹಿಡಿದುಕೊಂಡು ಬಂದಿದ್ರು.
6/ 8
ರಣಬೀರ್ ಆಲಿಯಾಗೆ ಉಡುಗೊರೆಯಾಗಿ ನೀಡಿದ ಬ್ಯಾಗ್ ಬೆಲೆ ಸುಮಾರು 10 ಲಕ್ಷ ರೂಪಾಯಿ ಇದೆ. ಮುಂಬೈನಲ್ಲಿ ಹೊಸ ಮನೆ ನೋಡಿ ವಾಪಸ್ ಆಗುವ ವೇಳೆ ಕ್ಯಾಮೆರಾ ಮುಂದೆ ಪತಿಗೆ ಆಲಿಯಾ ಮುತ್ತು ಕೂಡ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
7/ 8
ಮೊದಲ ವಿವಾಹ ವಾರ್ಷಿಕೋತ್ಸವದಂದು, ಆಲಿಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಅನ್ಸೀನ್ ಫೋಟೋಗಳನ್ನು ಹಂಚಿಕೊಂಡಿದ್ದರು.
8/ 8
ಆಲಿಯಾ, ರಣಬೀರ್ ಮದುವೆಯಾಗಿ ಒಂದು ವರ್ಷ ಕಳೆದಿದ್ದು, ಈ ದಂಪತಿಗೆ ಮುದ್ದಾದ ಮಗಳು ಇದ್ದಾಳೆ. ಮಗಳಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ಈವರೆಗೂ ದಂಪತಿ ಕ್ಯಾಮೆರಾಗೆ ಮಗುವಿನ ಮುಖ ತೋರಿಸಿಲ್ಲ.
First published:
18