ಮತ್ತೆ ಹರಿದಾಡುತ್ತಿದೆ ಮದುವೆ ಸುದ್ದಿ: ಜೋಧ್​ಪುರ ತಲುಪಿದ Ranbir Kapoor-Alia Bhatt

ಬಾಲಿವುಡ್​ನ ಹಾಟೆಸ್ಟ್​ ಕಪಲ್​ಗಳಲ್ಲಿ ರಣಬೀರ್​ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ (Alia Bhatt)​ ಒಬ್ಬರು. ಈ ಜೋಡಿಯ ಮದುವೆ ಸುದ್ದಿ ಆಗಾಗ ಚರ್ಚೆಯಲ್ಲಿರುತ್ತದೆ. ಈ ಹಿಂದೆಯೂ ತುಂಬಾ ಸಲ ಇವರ ಮದುವೆ (Wedding News) ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಈಗ ಮತ್ತೊಮ್ಮೆ ಇವರ ಮದುವೆ ವಿಷಯ ಹರಿದಾಡಲಾರಂಭಿಸಿದೆ. ಈ ಜೋಡಿ ತಮ್ಮ ಮದುವೆ ವಿಷಯವಾಗಿಯೇ ಈಗ ಜೋಧ್​ಪುರ (Jodhpur) ತಲುಪಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: