Alia Bhatt-Ranbir: ಹೊಸ ಮನೆ ನೋಡಲು ಬಂದ್ರು ಆಲಿಯಾ ದಂಪತಿ! ಆ್ಯನಿವರ್ಸರಿಗೆ ರಣಬೀರ್ ಕೊಟ್ಟ ಗಿಫ್ಟ್ ಏನು?

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯಾಗಿ ಒಂದು ವರ್ಷ ಕಳೆದಿದ್ದು. ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಸ್ಟಾರ್ ದಂಪತಿ ಇಂದು (ಏ.14) ಸಿಂಪಲ್ ಲುಕ್​ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

First published:

 • 18

  Alia Bhatt-Ranbir: ಹೊಸ ಮನೆ ನೋಡಲು ಬಂದ್ರು ಆಲಿಯಾ ದಂಪತಿ! ಆ್ಯನಿವರ್ಸರಿಗೆ ರಣಬೀರ್ ಕೊಟ್ಟ ಗಿಫ್ಟ್ ಏನು?

  ಮುಂಬೈನ ತಮ್ಮ ಮನೆಯಲ್ಲಿ ಆಲಿಯಾ-ರಣಬೀರ್ ಕಪೂರ್ ದಂಪತಿ ರಾಹಾ ಜೊತೆ ಸಿಂಪಲ್ ಆಗಿ ಆ್ಯನಿವರ್ಸರಿ ಸೆಲೆಬ್ರೇಟ್ ಮಾಡಿದ್ದಾರೆ. ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಹೇಗೆ ಕಳೆದರು ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ರು.

  MORE
  GALLERIES

 • 28

  Alia Bhatt-Ranbir: ಹೊಸ ಮನೆ ನೋಡಲು ಬಂದ್ರು ಆಲಿಯಾ ದಂಪತಿ! ಆ್ಯನಿವರ್ಸರಿಗೆ ರಣಬೀರ್ ಕೊಟ್ಟ ಗಿಫ್ಟ್ ಏನು?

  ಶುಕ್ರವಾರ ಸಂಜೆ ಆಲಿಯಾ ಮತ್ತು ರಣಬೀರ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಿರ್ಮಾಣ ಹಂತದಲ್ಲಿರುವ ತಮ್ಮ ಮನೆಗೆ ಈ ದಂಪತಿ ಭೇಟಿ ನೀಡಿದ್ರು. ಆಲಿಯಾ ಮತ್ತು ರಣಬೀರ್ ಕ್ಯಾಶುಯಲ್ ಉಡುಗೆಯಲ್ಲಿ ಕಾಣಿಸಿಕೊಂಡರು.

  MORE
  GALLERIES

 • 38

  Alia Bhatt-Ranbir: ಹೊಸ ಮನೆ ನೋಡಲು ಬಂದ್ರು ಆಲಿಯಾ ದಂಪತಿ! ಆ್ಯನಿವರ್ಸರಿಗೆ ರಣಬೀರ್ ಕೊಟ್ಟ ಗಿಫ್ಟ್ ಏನು?

  ರಣಬೀರ್ ಲೈಟ್ ಬ್ರೌನ್ ಶರ್ಟ್ ಜೊತೆಗೆ ಪ್ಯಾಂಟ್ ಧರಿಸಿ ಕಾಣಿಸಿಕೊಂಡಿದ್ದರೆ, ಆಲಿಯಾ ಬಿಳಿ ಟೀ ಮತ್ತು ಪ್ಯಾಂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾಗೆ ಪೋಸ್ ಕೊಟ್ಟ ಜೋಡಿ ಬಿಲ್ಡಿಂಗ್ ಒಳಗೆ ಹೋಗಿ ಕಟ್ಟಡ ನಿರ್ಮಾಣವನ್ನು ವೀಕ್ಷಿಸಿ ವಾಪಸ್ ಆಗಿದ್ದಾರೆ.

  MORE
  GALLERIES

 • 48

  Alia Bhatt-Ranbir: ಹೊಸ ಮನೆ ನೋಡಲು ಬಂದ್ರು ಆಲಿಯಾ ದಂಪತಿ! ಆ್ಯನಿವರ್ಸರಿಗೆ ರಣಬೀರ್ ಕೊಟ್ಟ ಗಿಫ್ಟ್ ಏನು?

  ವಾರ್ಷಿಕೋತ್ಸವದ ಹಿನ್ನೆಲೆ ನಿರ್ಮಾಣ ಹಂತದ ಹೊಸ ಮನೆಗೆ ಭೇಟಿ ನೀಡಿದ್ದು, ಕೋಟಿ ಕೋಟಿ ಮೌಲ್ಯದ ಮನೆಯನ್ನು ರಣಬೀರ್, ಪತ್ನಿ ಆಲಿಯಾಗೆ ಗಿಫ್ಟ್ ಆಗಿ ನೀಡುತ್ತಿದ್ದಾರೆ ಎನ್ನಲಾಗ್ತಿದೆ.

  MORE
  GALLERIES

 • 58

  Alia Bhatt-Ranbir: ಹೊಸ ಮನೆ ನೋಡಲು ಬಂದ್ರು ಆಲಿಯಾ ದಂಪತಿ! ಆ್ಯನಿವರ್ಸರಿಗೆ ರಣಬೀರ್ ಕೊಟ್ಟ ಗಿಫ್ಟ್ ಏನು?

  ಮೊದಲ ವಾರ್ಷಿಕೋತ್ಸವದ ಹಿನ್ನೆಲೆ ನಟಿ ಆಲಿಯಾ ತನ್ನ Instagram ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಲ್ದಿ ಶಾಸ್ತ್ರದ ಫೋಟೋ ಹಾಗೂ ಮದುವೆಯ ಅನ್ ಸೀನ್ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಹಂಚಿಕೊಂಡ ಆಲಿಯಾ, ಹ್ಯಾಪಿ ಡೇ ಎಂದು ಬರೆದಿದ್ದಾರೆ.

  MORE
  GALLERIES

 • 68

  Alia Bhatt-Ranbir: ಹೊಸ ಮನೆ ನೋಡಲು ಬಂದ್ರು ಆಲಿಯಾ ದಂಪತಿ! ಆ್ಯನಿವರ್ಸರಿಗೆ ರಣಬೀರ್ ಕೊಟ್ಟ ಗಿಫ್ಟ್ ಏನು?

  ಕೆಲವು ವರ್ಷಗಳ ಕಾಲ ಪ್ರೀತಿಸಿ, ಏಪ್ರಿಲ್ 14 ರಂದು ಮುಂಬೈನಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾದ್ರು. ಕರಣ್ ಜೋಹರ್, ಕರೀನಾ ಕಪೂರ್, ಕರೀಷ್ಮಾ ಕಪೂರ್ ಕುಟುಂಬ ಈ ಮದುವೆಗೆ ಸಾಕ್ಷಿಯಾಗಿತ್ತು.

  MORE
  GALLERIES

 • 78

  Alia Bhatt-Ranbir: ಹೊಸ ಮನೆ ನೋಡಲು ಬಂದ್ರು ಆಲಿಯಾ ದಂಪತಿ! ಆ್ಯನಿವರ್ಸರಿಗೆ ರಣಬೀರ್ ಕೊಟ್ಟ ಗಿಫ್ಟ್ ಏನು?

  ಮದುವೆಯಾದ ಕೆಲವೇ ತಿಂಗಳಲ್ಲಿ ನಟಿ ಆಲಿಯಾ ತಾನು ತಾಯಿಯಾಗುತ್ತಿರುವುದಾಗಿ ಘೋಷಿಸಿದ್ರು. ಈ ದಂಪತಿಗೆ ನವೆಂಬರ್ 6, 2022ರಂದು ಮುದ್ದಾದ ಹೆಣ್ಣು ಮಗು ಜನಿಸಿದೆ. ಮಗಳಿಗೆ ರಣಬೀರ್ ಜೋಡಿ ರಾಹಾ ಎಂದು ಹೆಸರಿಟ್ಟಿದ್ದಾರೆ.

  MORE
  GALLERIES

 • 88

  Alia Bhatt-Ranbir: ಹೊಸ ಮನೆ ನೋಡಲು ಬಂದ್ರು ಆಲಿಯಾ ದಂಪತಿ! ಆ್ಯನಿವರ್ಸರಿಗೆ ರಣಬೀರ್ ಕೊಟ್ಟ ಗಿಫ್ಟ್ ಏನು?

  ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿರುವ ನಟಿ ಆಲಿಯಾ ಇದೀಗ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗ್ತಿದ್ದಾರೆ. ಬಿಡುವಿನ ಸಮಯದಲ್ಲಿ ದಂಪತಿ ಪುಟ್ಟ ಮಗಳು ರಾಹಾ ಜೊತೆ ಕಾಲ ಕಳೆಯುತ್ತಾರೆ.

  MORE
  GALLERIES