Brahmastra: ಬ್ರಹ್ಮಾಸ್ತ್ರ ರನ್ ಟೈಮ್ ಲಾಕ್! ತೆರೆ ಮೇಲೆ ಎಷ್ಟು ಸಮಯ ಅಬ್ಬರಿಸ್ತಾರೆ ರಣಬೀರ್!

ಬ್ರಹ್ಮಾಸ್ತ್ರ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿನಯದ ಚಿತ್ರ. ಈ ಚಿತ್ರ ಸೆಪ್ಟೆಂಬರ್ 9 ರಂದು ತೆರೆಗೆ ಬರಲಿದೆ. ಈ ಸಿನಿಮಾ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಇದೀಗ ಈ ಸಿನಿಮಾದ ರನ್ ಟೈಮ್ ಲಾಕ್ ಆಗಿದೆ.

First published: