Miheeka Daggubati: ರಾಣಾ ದಗ್ಗುಬಾಟಿ ಪತ್ನಿಗೆ ಪತಿ ಅಂದ್ರೆ ಇಷ್ಟ, ಅದಕ್ಕಿಂತಲೂ ಇಷ್ಟದ ವಸ್ತುವೊಂದಿದೆ!

Rana Daggubati Wife Miheeka Bajaj Pics: ರಾಣಾ ದಗ್ಗಬಾಟಿ ಅವರ ಪತ್ನಿ ಮಿಹಿಕಾ ಬಜಾಜ್ ಅವರು ತಮ್ಮ ಇತ್ತೀಚಿನ ಫೋಟೋಶೂಟ್ ಅನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕ್ರೀಮ್ ಕಲರ್ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅವರ ಫೋಟೋಗಳು ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ.

First published: