ಲೇಡಿ ಸೂಪರ್ ಸ್ಟಾರ್ ವಿಜಯ ಶಾಂತಿ ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಒಟಿಟಿ ಕಂಟೆಂಟ್ಗೆ ಸೆನ್ಸಾರ್ ಶಿಪ್ ಕಡ್ಡಾಯ ಮಾಡ್ಬೇಕು ಎಂದು ಪೋಸ್ಟ್ ಮಾಡಿದ್ದು, ಇದೀಗ ವೈರಲ್ ಆಗಿದೆ. ಸಾರ್ವಜನಿಕರು ಮತ್ತು ಮಹಿಳೆಯರ ವಿರೋಧದ ಮೊದಲು OTT ಯಲ್ಲಿ ರಿಲೀಸ್ ಆಗುವ ಚಿತ್ರಕ್ಕರ ಸೆನ್ಸಾರ್ ಶಿಪ್ ಅನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.