Rana Daggubati: ರಾಣಾ ದಗ್ಗುಬಾಟಿ ದಾಂಪತ್ಯದಲ್ಲಿ ಬಿರುಕು? ಮದುವೆ ಫೋಟೋಗಳು ಡಿಲೀಟ್!

ಟಾಲಿವುಡ್ ನಟ ರಾಣಾ ದಗ್ಗುಬಾಟಿ ಬಾಳಲ್ಲಿ ಬಿರುಕು ಉಂಟಾಗಿದ್ಯಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ರಾಣಾ ದಗ್ಗುಬಾಟಿ ಅವರು ಇನ್ಸ್ಟಾಗ್ರಾಮ್ನಲ್ಲಿ ತನ್ನ ಮದುವೆ ವಾರ್ಷಿಕೋತ್ಸವದ ಫೋಟೋ ಡಿಲೀಟ್ ಮಾಡಿದ್ದಾರೆ.

First published: