ವಿರಾಟ ಪರ್ವಂ ಚಿತ್ರದಲ್ಲಿ ರಾಣಾ ರಾವಣ್ಣ ಎಂಬ ಪಾತ್ರದಲ್ಲಿ ನಟಿಸಿದ್ದರೆ, ಚಂದ್ರನ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ನಕ್ಸಲ್ ಹಿನ್ನೆಲೆಯ ಪ್ರೇಮಕಥೆಯಾಗಿ ಚಿತ್ರ ತೆರೆಕಂಡಿದೆ. ಅದರಲ್ಲೂ ಒಂದು ವರ್ಗದ ಪ್ರೇಕ್ಷಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳ ಕೊರತೆಯಿಂದ ಪ್ರೇಕ್ಷಕರು ಚಿತ್ರಕ್ಕೆ ಕನೆಕ್ಟ್ ಆಗಲಿಲ್ಲ.