Rana Daggubati: ತಂದೆಯಾಗ್ತಿದ್ದಾರೆ ರಾಣಾ! ಗುಡ್​ನ್ಯೂಸ್ ಕೊಟ್ಟ ಬಾಹುಬಲಿ ಸ್ಟಾರ್

Rana Daggubati: ರಾಣಾ ದಗ್ಗುಬಾಟಿ ಈಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಾಣಾ ಶೀಘ್ರದಲ್ಲೇ ತಂದೆಯಾಗಲಿದ್ದಾರೆ. ವೆಂಕಟೇಶ್ ಅವರ ಕಿರಿಯ ಮಗಳು ಕೂಡ ಗರ್ಭಿಣಿಯಾಗಿದ್ದಾಳೆ. ಇದರೊಂದಿಗೆ ದಗ್ಗುಬಾಟಿ ಕುಟುಂಬಕ್ಕೆ ದೀಪಾವಳಿ ಜೊತೆ ಡಬಲ್ ಖುಷಿ ತುಂಬಿದೆ.

First published: