Ramya: ಅಂಬಿ ಕೊಟ್ಟ ಬ್ರ್ಯಾಂಡಿ ನೆನಪು! ಮಕ್ಕಳಿಲ್ಲದಿದ್ದರೂ ನಾಯಿಗಳೇ ಮಕ್ಕಳ ಸಮಾನ ಎಂದ ರಮ್ಯಾ

ರಮ್ಯಾ ಅವರಿಗೆ ನಾಯಿಗಳೆಂದರೆ ಭಾರೀ ಇಷ್ಟ. ಅವರು ನಾಯಿಗಳನ್ನು ವಿಪರೀತ ಇಷ್ಟಪಡುತ್ತಾರೆ. ಮಕ್ಕಳಿಲ್ಲದಿದ್ದರೂ ನನಗೆ ನಾಯಿಗಳು ಮಕ್ಕಳಂತೆ ಎಂದಿದ್ದಾರೆ ನಟಿ.

First published:

 • 18

  Ramya: ಅಂಬಿ ಕೊಟ್ಟ ಬ್ರ್ಯಾಂಡಿ ನೆನಪು! ಮಕ್ಕಳಿಲ್ಲದಿದ್ದರೂ ನಾಯಿಗಳೇ ಮಕ್ಕಳ ಸಮಾನ ಎಂದ ರಮ್ಯಾ

  ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ವಾರದ ಅತಿಥಿಯಾಗಿ ಬಂದ ನಟಿ ಹಲವಾರು ಇಂಟ್ರೆಸ್ಟಿಂಗ್ ವಿಚಾರಗಳನ್ನು ಈ ವೇದಿಕೆಯಲ್ಲಿ ರಿವೀಲ್ ಮಾಡಿದ್ದಾರೆ.

  MORE
  GALLERIES

 • 28

  Ramya: ಅಂಬಿ ಕೊಟ್ಟ ಬ್ರ್ಯಾಂಡಿ ನೆನಪು! ಮಕ್ಕಳಿಲ್ಲದಿದ್ದರೂ ನಾಯಿಗಳೇ ಮಕ್ಕಳ ಸಮಾನ ಎಂದ ರಮ್ಯಾ

  ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ರಮೇಶ್ ನಡೆಸಿಕೊಡುವ ವೀಕೆಂಡ್ ವಿತ್ ರಮೇಶ್ ಸೀಸನ್ 5ನ ಶೋನಲ್ಲಿ ಭಾಗವಹಿಸಿದ ಮೇಲೆ ಅಲ್ಲಿ ಅವರು ಹೇಳಿದ ವಿಚಾರಗಳು ಈಗ ವೈರಲ್ ಆಗಿದೆ. ನಟಿ ತಮ್ಮ ಬಾಲ್ಯದಿಂದ ತೊಡಗಿ, ಸಿನಿಮಾ, ಜೀವನ, ಏರಿಳಿತಗಳ ಬಗ್ಗೆಯೂ ಮಾತನಾಡಿದ್ದಾರೆ.

  MORE
  GALLERIES

 • 38

  Ramya: ಅಂಬಿ ಕೊಟ್ಟ ಬ್ರ್ಯಾಂಡಿ ನೆನಪು! ಮಕ್ಕಳಿಲ್ಲದಿದ್ದರೂ ನಾಯಿಗಳೇ ಮಕ್ಕಳ ಸಮಾನ ಎಂದ ರಮ್ಯಾ

  ಶ್ವಾನಗಳೆಂದರೆ ರಮ್ಯಾಗೆ ಎಲ್ಲಿಲ್ಲದ ಪ್ರೀತಿ. ನನಗೆ ಮಕ್ಕಳಿಲ್ಲ. ಆದರೆ ನಾಯಿಗಳು ನನ್ನ ಮಕ್ಕಳ ಸಮಾನ ಎಂದು ನಟಿ ಭಾವುಕರಾಗಿದ್ದಾರೆ. ರಮ್ಯಾಗೆ ಶ್ವಾನ ಅಂದರೆ ಅಚ್ಚುಮೆಚ್ಚು.

  MORE
  GALLERIES

 • 48

  Ramya: ಅಂಬಿ ಕೊಟ್ಟ ಬ್ರ್ಯಾಂಡಿ ನೆನಪು! ಮಕ್ಕಳಿಲ್ಲದಿದ್ದರೂ ನಾಯಿಗಳೇ ಮಕ್ಕಳ ಸಮಾನ ಎಂದ ರಮ್ಯಾ

  ನನಗೆ ಮಕ್ಕಳು ಇಲ್ಲದೇ ಇರಬಹುದು. ನಾಯಿಗಳು ನನಗೆ ಮಕ್ಕಳ ಸಮಾನ. ನಾಯಿಗಳಂದ್ರೆ ತುಂಬಾ ಇಷ್ಟ. ನನ್ನ ಬಳಿ ಈಗ ಎರಡು ನಾಯಿ ಇದೆ. ಒಂದರ ಹೆಸರು ಚಾಂಪ್. ಅವನಿಗೀಗ 16 ವರ್ಷ ವಯಸ್ಸು. ಅವನಿಗೆ ಹೃದಯ ಸಂಬಂಧಿ ಸಮಸ್ಯೆ ಇದೆ. ಇನ್ನೊಂದು ಹೆಸರು ರಾಣಿ ಎಂದಿದ್ದಾರೆ.

  MORE
  GALLERIES

 • 58

  Ramya: ಅಂಬಿ ಕೊಟ್ಟ ಬ್ರ್ಯಾಂಡಿ ನೆನಪು! ಮಕ್ಕಳಿಲ್ಲದಿದ್ದರೂ ನಾಯಿಗಳೇ ಮಕ್ಕಳ ಸಮಾನ ಎಂದ ರಮ್ಯಾ

  ಗೋವಾದಲ್ಲಿ ರಾಣಿ ಮೇಲೆ ಯಾರೋ ಗಾಡಿ ಹತ್ತಿಸಿದ್ದರು. ಅವಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದೆ. ಒಂದು ತಿಂಗಳ ಬಳಿಕ ರಾಣಿ ನನ್ನ ಬಳಿಯೇ ಬಂದಳು. ಅವಳಿಗೆ ನಾನು ರಾಣಿ ಅಂತ ಹೆಸರಿಟ್ಟಿದ್ದೇನೆ. ಐ ಲವ್ ರಾಣಿ. ಅವಳು ನನ್ನ ಜೀವನವನ್ನೇ ಬದಲಾಯಿಸಿದ್ದಾಳೆ ಎಂದರು.

  MORE
  GALLERIES

 • 68

  Ramya: ಅಂಬಿ ಕೊಟ್ಟ ಬ್ರ್ಯಾಂಡಿ ನೆನಪು! ಮಕ್ಕಳಿಲ್ಲದಿದ್ದರೂ ನಾಯಿಗಳೇ ಮಕ್ಕಳ ಸಮಾನ ಎಂದ ರಮ್ಯಾ

  ನಟಿಯ ಪ್ರೀತಿಯ ನಾಯಿ ಬ್ರ‍್ಯಾಂಡಿ ಫೋಟೋವನ್ನು ರಮ್ಯಾಗೆ ಉಡುಗೊರೆಯಾಗಿ ನೀಡಲಾಯಿತು. ಅದನ್ನ ನೋಡಿದ ರಮ್ಯಾ ಭಾವುಕರಾದರು.

  MORE
  GALLERIES

 • 78

  Ramya: ಅಂಬಿ ಕೊಟ್ಟ ಬ್ರ್ಯಾಂಡಿ ನೆನಪು! ಮಕ್ಕಳಿಲ್ಲದಿದ್ದರೂ ನಾಯಿಗಳೇ ಮಕ್ಕಳ ಸಮಾನ ಎಂದ ರಮ್ಯಾ

  ಬ್ರ‍್ಯಾಂಡಿ ನನಗೆ ತುಂಬಾ ಸ್ಪೆಷಲ್. ಇದನ್ನು ಅಂಬರೀಷ್ ಅವರು ನನಗೆ ಕೊಟ್ಟಿದ್ದರು. ಒಂದು ವರ್ಷ ಆಯ್ತು ಅವಳು ತೀರಿಕೊಂಡು. ಕಳೆದ ವರ್ಷದ ಮಾರ್ಚ್ 14ರಂದು ಅವಳು ತೀರಿಕೊಂಡಳು.

  MORE
  GALLERIES

 • 88

  Ramya: ಅಂಬಿ ಕೊಟ್ಟ ಬ್ರ್ಯಾಂಡಿ ನೆನಪು! ಮಕ್ಕಳಿಲ್ಲದಿದ್ದರೂ ನಾಯಿಗಳೇ ಮಕ್ಕಳ ಸಮಾನ ಎಂದ ರಮ್ಯಾ

  ನಟಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ನಾಯಿಯ ಫೋಟೋಗಳನ್ನು ಶೇರ್ ಮಾಡುತ್ತಲಢ ಇರುತ್ತಾರೆ. ಅವುಗಳಲ್ಲಿ ಈ ಫೋಟೋ ಹೈಲೈಟ್.

  MORE
  GALLERIES