Pavitra Naresh: 'ಪವಿತ್ರ' ಪ್ರೀತಿ ಬಲೆಯಲ್ಲಿ ಬಿದ್ದ ನರೇಶ್; ಪತ್ನಿ ರಮ್ಯಾಗೆ ವಿಚ್ಛೇದನ ನೀಡಲು ಆಫರ್ ಮಾಡಿದ್ದೆಷ್ಟು ಕೋಟಿ?

ಹಿರಿಯ ನಟ ನರೇಶ್ ಮದುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನರೇಶ್ ಈಗಾಗಲೇ ಮೂರು ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇತ್ತೀಚಿಗೆ ಅವರ ಮೂರನೇ ಪತ್ನಿ ರಮ್ಯಾ ನರೇಶ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿರುವುದು ಕೇಳಿ ಬರುತ್ತಿವೆ.

First published: