Ramya Krishnan: ವಯಸ್ಸು 52 ಅಂದ್ರೆ ನಂಬ್ತೀರಾ? ರಮ್ಯಾ ಸ್ಟೈಲ್​ ಮುಂದೆ ಎಲ್ಲರೂ ಸಪ್ಪೆ

Ramya Krishanan Pics: 'ಬಾಹುಬಲಿ' ಚಿತ್ರದಲ್ಲಿ ಶಿವಗಾಮಿಯಾಗಿ ಫೇಮಸ್ ಆದ ನಟಿ ರಮ್ಯಾ ಕೃಷ್ಣ ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ನಟಿ ಇತ್ತೀಚೆಗೆ ಸೀರೆಯಲ್ಲಿ ಫೋಟೋ ಶೇರ್ ಮಾಡಿದ್ದು ಫೋಟೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಅಯ್ಯೋ ವಯಸ್ಸು ಬರೀ ಸಂಖ್ಯೆ ಅಂತಿದ್ದಾರೆ ಅಭಿಮಾನಿಗಳು.

First published: