Ramya Krishna: ಕಪ್ಪು ಸೀರೆಯಲ್ಲಿ ರಮ್ಯಾ ಕೃಷ್ಣ! ಮುಂದಿನ ಜನ್ಮದಲ್ಲಿ ನೀವೇ ನನ್ನ ಹೆಂಡ್ತಿಯಾಗಿ ಎಂದ ಅಭಿಮಾನಿ

Ramya Krishnan Latest Photos in Saree: ನಟಿ ರಮ್ಯಾ ಕೃಷ್ಣ ಅವರು ಕಪ್ಪು ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ನೆಟ್ಟಿಗರು ಈ ಲುಕ್ ನೋಡಿ ಫಿದಾ ಆಗಿಬಿಟ್ಟಿದ್ದಾರೆ.

First published: