Actress Ramya: ಲೈಫೇ ಎಂಡ್ ಮಾಡುವ ನಿರ್ಧಾರ ಮಾಡಿದ್ರಂತೆ ರಮ್ಯಾ! 'ವೀಕೆಂಡ್ ವಿತ್ ರಮೇಶ್'‌ನಲ್ಲಿ ಮೋಹಕತಾರೆ ಶಾಕಿಂಗ್ ಹೇಳಿಕೆ

ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಸೀಸನ್​ 5ಗೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಆಗಮಿಸಿದ್ದರು. ಸಾಧಕರ ಕುರ್ಚಿಯಲ್ಲಿ ಕುಳಿತ ರಮ್ಯಾ ತಮ್ಮ ಜೀವನವನ್ನು ರೀಕಾಲ್ ಮಾಡಿದ್ದಾರೆ. ಅನೇಕ ಸಂತೋಷ ಹಾಗೂ ದುಃಖದ ಕ್ಷಣಗಳ ಬಗ್ಗೆ ಮಾತಾಡಿದ್ದಾರೆ.

First published:

  • 18

    Actress Ramya: ಲೈಫೇ ಎಂಡ್ ಮಾಡುವ ನಿರ್ಧಾರ ಮಾಡಿದ್ರಂತೆ ರಮ್ಯಾ! 'ವೀಕೆಂಡ್ ವಿತ್ ರಮೇಶ್'‌ನಲ್ಲಿ ಮೋಹಕತಾರೆ ಶಾಕಿಂಗ್ ಹೇಳಿಕೆ

    ಮೋಹಕ ತಾರೆ ರಮ್ಯಾ ಚಿತ್ರರಂಗದಲ್ಲಿ ಹಂತ ಹಂತವಾಗಿ ಬೆಳೆದು ಸ್ಯಾಂಡಲ್​ವುಡ್ ಕ್ವೀನ್ ಆದ್ರು. ಬಳಿಕ ಮ್ಯಾಜಿಕ್ ಎನ್ನುವಂತೆ ಮಂಡ್ಯದಿಂದ ಗೆದ್ದು ಸಂಸದೆಯಾಗಿ ಸಂಸತ್​ಗೆ ಕಾಲಿಟ್ಟ ಕನ್ನಡತಿ ರಮ್ಯಾ, ಕರುನಾಡಿನ ಹೆಮ್ಮೆಯ ಮಗಳಾಗಿ ಮಿಂಚಿದ್ರು.

    MORE
    GALLERIES

  • 28

    Actress Ramya: ಲೈಫೇ ಎಂಡ್ ಮಾಡುವ ನಿರ್ಧಾರ ಮಾಡಿದ್ರಂತೆ ರಮ್ಯಾ! 'ವೀಕೆಂಡ್ ವಿತ್ ರಮೇಶ್'‌ನಲ್ಲಿ ಮೋಹಕತಾರೆ ಶಾಕಿಂಗ್ ಹೇಳಿಕೆ

    ಸಿನಿಮಾ ಹಾಗೂ ರಾಜಕೀಯ ಎರಡನ್ನೂ ಅತ್ಯುತ್ತಮವಾಗಿ ನಿಭಾಯಿಸಿಕೊಂಡು ಹೋಗ್ತಿದ್ದ ನಟಿ ರಮ್ಯಾ ಇದ್ದಕ್ಕಿದ್ದಂತೆ ಕೆಲ ವರ್ಷಗಳ ಕಾಲ ಕಣ್ಮರೆಯಾಗಿಬಿಟ್ಟರು. ರಮ್ಯಾ ಎಲ್ಲಿದ್ದಾರೆ? ಹೇಗಿದ್ದಾರೆ ಎಂದು ಅಭಿಮಾನಿಗಳು ಹುಡುಕುವಂತೆ ಮಾಡಿದ್ರು.

    MORE
    GALLERIES

  • 38

    Actress Ramya: ಲೈಫೇ ಎಂಡ್ ಮಾಡುವ ನಿರ್ಧಾರ ಮಾಡಿದ್ರಂತೆ ರಮ್ಯಾ! 'ವೀಕೆಂಡ್ ವಿತ್ ರಮೇಶ್'‌ನಲ್ಲಿ ಮೋಹಕತಾರೆ ಶಾಕಿಂಗ್ ಹೇಳಿಕೆ

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಂದೆ ಬಗ್ಗೆ ಮಾತಾಡಿದ ರಮ್ಯಾ ಅಪ್ಪನನ್ನು ನೆನೆದು ಕಣ್ಣೀರು ಹಾಕಿದ್ದರು. ನನ್ನ ತಂದೆ ಸಾವನ್ನಪ್ಪಿದ ಬಳಿಕ ನಾನು ಬದುಕೇ ಬೇಡ ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟಿದೆ ಎಂದು ರಮ್ಯಾ ಹೇಳಿದ್ದಾರೆ.

    MORE
    GALLERIES

  • 48

    Actress Ramya: ಲೈಫೇ ಎಂಡ್ ಮಾಡುವ ನಿರ್ಧಾರ ಮಾಡಿದ್ರಂತೆ ರಮ್ಯಾ! 'ವೀಕೆಂಡ್ ವಿತ್ ರಮೇಶ್'‌ನಲ್ಲಿ ಮೋಹಕತಾರೆ ಶಾಕಿಂಗ್ ಹೇಳಿಕೆ

    ನಟಿ ರಮ್ಯಾ ತಂದೆಯನ್ನು ತುಂಬಾ ಪ್ರೀತಿ ಮಾಡ್ತಿದ್ರು. ಅವರ ಸಾವು ನಟಿಗೆ ದೊಡ್ಡ ಆಘಾತವಾಗಿತ್ತು. ಈ ದುಃಖದಿಂದ ಹೊರಬರಲು ರಮ್ಯಾ ಕಷ್ಟವಾಗಿತ್ತು. ಇದು ನನ್ನ ಜೀವನದ ಅತಿ ಕಷ್ಟದ ದಿನಗಳು ಎಂದು ನಟಿ ರಮ್ಯಾ ಹೇಳಿದ್ದಾರೆ.

    MORE
    GALLERIES

  • 58

    Actress Ramya: ಲೈಫೇ ಎಂಡ್ ಮಾಡುವ ನಿರ್ಧಾರ ಮಾಡಿದ್ರಂತೆ ರಮ್ಯಾ! 'ವೀಕೆಂಡ್ ವಿತ್ ರಮೇಶ್'‌ನಲ್ಲಿ ಮೋಹಕತಾರೆ ಶಾಕಿಂಗ್ ಹೇಳಿಕೆ

    ನಟಿ ರಮ್ಯಾ ಚಿತ್ರರಂಗ ಹಾಗೂ ರಾಜ್ಯ ರಾಜಕಾರಣದಿಂದ ದೂರವಾಗಲೂ ತಂದೆ ಸಾವಿನ ನೋವೇ ಕಾರಣನಾ ಎನ್ನುವ ಪ್ರಶ್ನೆ ಹುಟ್ಟಿದೆ. ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ನಿರ್ವಹಣೆ ಜವಾಬ್ದಾರಿ ಹೊತ್ತ ರಮ್ಯಾ ಮತ್ತೆ ರಾಜಕೀಯದಲ್ಲಿ ಸಕ್ರಿಯರಾದ್ರು. ಕೊನೆಗೂ ಮಾಧ್ಯಮಗಳ ಕಣ್ಣಿಗೆ ಬಿದ್ರು. ಮಂಡ್ಯದಿಂದ ರಮ್ಯಾ ಪಾಲಿಟಿಕ್ಸ್ ದಿಲ್ಲಿಗೆ ಶಿಫ್ಟ್ ಆಯ್ತು.

    MORE
    GALLERIES

  • 68

    Actress Ramya: ಲೈಫೇ ಎಂಡ್ ಮಾಡುವ ನಿರ್ಧಾರ ಮಾಡಿದ್ರಂತೆ ರಮ್ಯಾ! 'ವೀಕೆಂಡ್ ವಿತ್ ರಮೇಶ್'‌ನಲ್ಲಿ ಮೋಹಕತಾರೆ ಶಾಕಿಂಗ್ ಹೇಳಿಕೆ

    ದೆಹಲಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದ್ದ ರಮ್ಯಾ ಕಾಂಗ್ರೆಸ್ ನಾಯಕರ ಜೊತೆ ಹತ್ತಿರದ ಒಡನಾಟ ಬೆಳೆಸಿಕೊಂಡರು. ದಿಲ್ಲಿ ಬಿಟ್ಟು ರಾಜ್ಯಕ್ಕೆ ರಮ್ಯಾ ಯಾವಾಗ ಬರ್ತಾರೆ ಎಂದು ಅಭಿಮಾನಿಗಳು ಕಾಯ್ತಿದ್ರು. ನಟ ಪುನೀತ್ ರಾಜ್​ಕುಮಾರ್ ನಿಧನ ಸುದ್ದಿ ಕೇಳಿ ರಮ್ಯಾ ರಾಜ್ಯಕ್ಕೆ ಬಂದ್ರು.

    MORE
    GALLERIES

  • 78

    Actress Ramya: ಲೈಫೇ ಎಂಡ್ ಮಾಡುವ ನಿರ್ಧಾರ ಮಾಡಿದ್ರಂತೆ ರಮ್ಯಾ! 'ವೀಕೆಂಡ್ ವಿತ್ ರಮೇಶ್'‌ನಲ್ಲಿ ಮೋಹಕತಾರೆ ಶಾಕಿಂಗ್ ಹೇಳಿಕೆ

    8 ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರ ಉಳಿದಿದ್ದ ನಟಿ ರಮ್ಯಾ ಮತ್ತೆ ಸ್ಯಾಂಡಲ್​ವುಡ್ ಮಂದಿಗೆ ಹತ್ತಿರವಾದ್ರು. ಅನೇಕ ನಟ-ನಟಿಯರನ್ನು ಅವರೇ ಸ್ವತಃ ಭೇಟಿ ಮಾಡ್ತಿದ್ರು. ಸಿನಿಮಾ ಸೆಟ್​ಗೆ ಬಂದು ಸರ್ಪ್ರೈಸ್ ನೀಡುತ್ತಿದ್ದರು.

    MORE
    GALLERIES

  • 88

    Actress Ramya: ಲೈಫೇ ಎಂಡ್ ಮಾಡುವ ನಿರ್ಧಾರ ಮಾಡಿದ್ರಂತೆ ರಮ್ಯಾ! 'ವೀಕೆಂಡ್ ವಿತ್ ರಮೇಶ್'‌ನಲ್ಲಿ ಮೋಹಕತಾರೆ ಶಾಕಿಂಗ್ ಹೇಳಿಕೆ

    ರಮ್ಯಾ ಆಪಲ್ ಬಾಕ್ಸ್ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಮೂಲಕ ಸಿನಿಮಾ ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ. ಅಷ್ಟೇ ಅಲ್ಲದೆ ನಟ ಧನಂಜಯ್ ಜೊತೆ ಉತ್ತರಕಾಂಡ ಸಿನಿಮಾ ಮೂಲಕ ಮತ್ತೆ ರಮ್ಯಾ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

    MORE
    GALLERIES