Amrutha Varshini: ತುಂತುರು ಅಲ್ಲಿ ನೀರ ಹಾಡು... 25 ವರ್ಷಗಳಿಂದಲೂ ಮೊಳಗುತ್ತಲೇ ಇದೆ ಅಮೃತವರ್ಷಿಣಿ ಗಾನಸುಧೆ!
ರಮೇಶ್ ಅರವಿಂದ್ ವೃತ್ತಿ ಬದುಕಿಗೂ ದೊಡ್ಡ ತಿರುವು ಕೊಟ್ಟ 'ಅಮೃತ ವರ್ಷಿಣಿ' ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಚಿತ್ರ ತೆರೆಕಂಡು 25 ವರ್ಷ ತುಂಬಿದೆ.
`ತುಂತುರು', `ಭಲೇ ಭಲೇ ಚಂದದ ಚೆಂದುಳ್ಳಿ ಹೆಣ್ಣು ನೀನು', `ಈ ಸುಂದರ ಬೆಳದಿಂದಳ' ಈ ಹಾಡುಗಳ ಈಗಲೂ ನಿಮ್ಮನ್ನು ಬಿಡದೇ ಕಾಡುವಂತಹ ಹಾಡುಗಳಿವು. 25 ವರ್ಷಗಳಿಂದಲೂ ಅಮೃತವರ್ಷಿಣಿ ಗಾನಸುಧೆ ಮೊಳಗುತ್ತಲೇ ಇದೆ.
2/ 6
1997 ರಲ್ಲಿ ಬಿಡುಗಡೆ ಆದ ಸೂಪರ್ ಹಿಟ್ ಸಿನಿಮಾ 'ಅಮೃತ ವರ್ಷಿಣಿ'. ದಿನೇಶ್ ಬಾಬು ನಿರ್ದೇಶನದ 'ಅಮೃತ ವರ್ಷಿಣಿ' ಹೆಸರು ಕೇಳಿದ ಕೂಡಲೆ ಥಟ್ ಅಂತ ನೆನಪಾಗುವುದೇ ಈ ಹಾಡುಗಳು.
3/ 6
ಅಷ್ಟರ ಮಟ್ಟಿಗೆ 'ಅಮೃತ ವರ್ಷಿಣಿ' ಚಿತ್ರದ ಹಾಡುಗಳು ಸಿನಿಪ್ರಿಯರ ಮನಸ್ಸಿ ಛಾಪು ಹೊತ್ತಿವೆ. ಇತಿಹಾಸದ ಪುಟದಲ್ಲಿ ದಾಖಲೆ ಬರೆದ ಈ ಅಮೃತ ವರ್ಷಿಣಿ ಚಿತ್ರಕ್ಕೆ 25 ವರ್ಷ.
4/ 6
ರಮೇಶ್ ಅರವಿಂದ್ ವೃತ್ತಿ ಬದುಕಿಗೂ ದೊಡ್ಡ ತಿರುವು ಕೊಟ್ಟ 'ಅಮೃತ ವರ್ಷಿಣಿ' ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಚಿತ್ರ ತೆರೆಕಂಡು 25 ವರ್ಷ ತುಂಬಿದೆ.
5/ 6
ಈ ಚಿತ್ರ ನಟ ರಮೇಶ್ ಅವರ ಸಿನಿಮಾ ಜರ್ನಿಗೆ ತಿರುವು ಕೊಟ್ಟ ಸಿನಿಮಾ. ತ್ಯಾಗರಾಜ ಅಂತಲೇ ಕರೆಯಿಸಿಕೊಳ್ಳುತ್ತಿದ್ದ, ರಮೇಶ್ ಅರವಿಂದ್ ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡಿದ್ದರು.
6/ 6
ಈ ಚಿತ್ರದಲ್ಲಿ ರಮೇಶ್ ಅರವಿಂದ್ ಅವರು ನೆಗೆಟಿವ್ ಪಾತ್ರ ಮಾಡಿದ್ದರೂ ಕೂಡ ಸಾಕಷ್ಟು ಮೆಚ್ಚುಗೆ ಗಳಿಸಿದರು,'ಅಮೃತ ವರ್ಷಿಣಿ' ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿತ್ತು.
First published:
16